ರತನ್ ಟಾಟಾ ವಿಧಿವಶ: ಸರಳ ಸಜ್ಜನಿಕೆಯ ಉದ್ಯಮಿ 10 ವರ್ಷಗಳ ಹಿಂದೆ ಉಡುಪಿಗೆ ಬಂದಿದ್ದರು!

ರತನ್ ಟಾಟಾ ವಿಧಿವಶ: ಸರಳ ಸಜ್ಜನಿಕೆಯ ಉದ್ಯಮಿ 10 ವರ್ಷಗಳ ಹಿಂದೆ ಉಡುಪಿಗೆ ಬಂದಿದ್ದರು!
|

Updated on: Oct 10, 2024 | 4:04 PM

ರತನ್ ಟಾಟಾ ವಿಧಿವಶ: ವಿಡಿಯೋ ಎಡಭಾಗದ ಮೇಲ್ಬದಿಯಲ್ಲಿ ಕಾಣುತ್ತಿರುವಂತೆ 11 ಫೆಬ್ರುವರಿ, 2014 ರಂದು ಹಿರಿಯಡ್ಕಗೆ ಬಂದಿದ್ದ ಟಾಟಾ ಗ್ರಾಮೀಣ ಪರಿಸರದ ಮಠದಲ್ಲಿ ಸರಳ ರೀತಿಯಲ್ಲಿ ಸಮಯ ಕಳೆದಿದ್ದರು. ಅವರನ್ನು ನೋಡಲು ಬಂದಿದ್ದ ಸ್ಥಳೀಯರಿಗೆ ತಾವು ಟಾಟಾ ಸಮೂಹ ಸಂಸ್ಥೆಗಳ ಚೇರ್ಮನ್ ಜೊತೆ ಇದ್ದ ಭಾವನೆಯೇ ಬಂದಿರಲಿಲ್ಲ.

ಉಡುಪಿ: ಬುಧವಾರ ರಾತ್ರಿ ತಮ್ಮ ಸುದೀರ್ಘ ಬದುಕಿಗೆ ಕೊನೆ ಹೇಳಿದ ಭಾರತದ ವಿಶ್ವವಿಖ್ಯಾತ ಉದ್ಯಮಿ ರತನ್ ಟಾಟಾ ಅವರು ಸುಮಾರು 10 ವರ್ಷಗಳ ಹಿಂದೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಆಹ್ವಾನದ ಮೇರೆಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದರು. ಜಿಲ್ಲೆಯ ಹಿರಿಯಡ್ಕದಲ್ಲಿರುವ ಪುತ್ತಿಗೆ ವಿದ್ಯಾಪೀಠದ ಗತಸ್ವಾಗತ ಗೋಪುರವನ್ನು ಉದ್ಘಾಟಿಸಲು ಟಾಟಾ ಅವರನ್ನು ಆಹ್ವಾನಿಸಲಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರತನ್ ಟಾಟಾ ನಿಜವಾಗಿಯೂ ದಂತಕಥೆಯಾಗಿದ್ದರು: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ

Follow us