Ravichandra: ಸಿನಿಮಾ ಒಪ್ಪಿಕೊಳ್ಳಲು ಕಾರಣ ಕೇಳಿದ್ದಕ್ಕೆ, ಹಾಸ್ಯ ಚಟಾಕಿ ಹಾರಿಸಿದ ರವಿಚಂದ್ರನ್

|

Updated on: May 19, 2023 | 11:29 PM

Judgment day: ರವಿಚಂದ್ರನ್ ನಟನೆಯ ಜಡ್ಜ್​ಮೆಂಟ್ ಡೇ ಸಿನಿಮಾದ ಸುದ್ದಿಗೋಷ್ಠಿ ಇಂದು ನಡೆದಿದ್ದು, ಸಿನಿಮಾಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಗೆ ಚಟಾಕಿ ಹಾರಿಸಿದರು ರವಿಚಂದ್ರನ್.

ನಟ ರವಿಚಂದ್ರನ್ (Ravichandran) ಒಳ್ಳೆಯ ನಟ, ನಿರ್ದೇಶಕ, ನಿರ್ಮಾಪಕರಾಗಿರುವ ಜೊತೆಗೆ ಒಳ್ಳೆಯ ಮಾತುಗಾರರು ಸಹ. ಅನಿಸಿದ್ದನ್ನು ನೇರವಾಗಿ ಆದರೆ ತಮ್ಮದೇ ಆದ ಹಾಸ್ಯಮಯ ಧಾಟಿಯಲ್ಲಿ ಹೇಳುವ ರವಿಚಂದ್ರನ್, ಸುತ್ತಲಿರುವವರನ್ನು ನಗಿಸುತ್ತಾ ತಾವೂ ನಗುತ್ತಾ ಆರಾಮವಾಗಿರುತ್ತಾರೆ. ಜಡ್ಜ್​ಮೆಂಟ್​ ಡೇ (Judgment day) ಸಿನಿಮಾದ ಸುದ್ದಿಗೋಷ್ಠಿ. ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿದ್ದ ರವಿಚಂದ್ರನ್, ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹಾಸ್ಯಚಟಾಕಿ ಹಾರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ