ಹಂಸಲೇಖ-ರವಿಚಂದ್ರನ್ ದೂರ ಆಗಿದ್ದು ಏಕೆ; ಕ್ರೇಜಿ ಸ್ಟಾರ್​ ಕೊಟ್ರು ಉತ್ತರ

ಟಿವಿ9 ಕನ್ನಡದ ಜತೆಗೆ ರವಿಚಂದ್ರನ್​ ಎಕ್ಸ್​​ಕ್ಲ್ಯೂಸಿವ್​ ಆಗಿ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಸಿನಿ ಜರ್ನಿಯನ್ನು ಮತ್ತೊಮ್ಮೆ ಮೆಲುಕು ಹಾಕಿದ್ದಾರೆ.

ವಿ. ರವಿಚಂದ್ರನ್​ ಹಾಗೂ ಹಂಸಲೇಖ ಅವರ ಕಾಂಬಿನೇಷನ್​ನಲ್ಲಿ ಬಂದ ಹಿಟ್​ ಹಾಡುಗಳಿಗೆ ಲೆಕ್ಕವಿಲ್ಲ. ಇವರ ಕಾಂಬಿನೇಷನ್​ನಲ್ಲಿ ಹಾಡು ಬರುತ್ತಿದೆ ಎಂದರೆ ಜನರಿಗೆ ಅದರ ಮೇಲೆ ಒಂದು ನಿರೀಕ್ಷೆ ಇರುತ್ತಿತ್ತು. ಈ ನಿರೀಕ್ಷೆಯನ್ನು ಈ ಜೋಡಿ ಎಂದಿಗೂ ಹುಸಿ ಮಾಡಿಲ್ಲ. ಆದರೆ, ಒಂದು ಹಂತದಲ್ಲಿ ಇಬ್ಬರೂ ಬೇರೆ ಆದರು. ಇದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿತ್ತು. ಇಬ್ಬರೂ ಬೇರೆ ಆಗಿದ್ದೇಕೆ ಎನ್ನುವ ಪ್ರಶ್ನೆಗೆ ರವಿಚಂದ್ರನ್​ ಉತ್ತರ ನೀಡಿದ್ದಾರೆ.

ಟಿವಿ9 ಕನ್ನಡದ ಜತೆಗೆ ರವಿಚಂದ್ರನ್​ ಎಕ್ಸ್​​ಕ್ಲ್ಯೂಸಿವ್​ ಆಗಿ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ಸಿನಿ ಜರ್ನಿಯನ್ನು ಮತ್ತೊಮ್ಮೆ ಮೆಲುಕು ಹಾಕಿದ್ದಾರೆ. ಸಿನಿ ಬದುಕು ಆರಂಭವಾಗಿದ್ದು ಹೇಗೆ? ಎಷ್ಟು ಏಳು ಬೀಳುಗಳನ್ನು ಕಂಡೆ ಎನ್ನುವ ಬಗ್ಗೆ ರವಿಚಂದ್ರನ್​ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಹಂಸಲೇಖ ವಿಚಾರ ಪ್ರಸ್ತಾಪವಾಗಿದೆ.

ಇದನ್ನೂ ಓದಿ: ‘ನಾನು ಕಷ್ಟದಲ್ಲಿದ್ದಾಗ ನನ್ನ ಗೆಳೆಯರೇ ನನಗೆ ದುಡ್ಡು ಕೊಟ್ಟಿಲ್ಲ’; ನೋವು ತೋಡಿಕೊಂಡ ರವಿಚಂದ್ರನ್

Click on your DTH Provider to Add TV9 Kannada