ಮುಂಬೈ ಇಂಡಿಯನ್ಸ್ಗೆ ಸರಿಸಾಟಿಯಾಗಿ ನಿಂತ ಸ್ಮೃತಿ ಮಂಧಾನ
ಮುಂಬೈ ಇಂಡಿಯನ್ಸ್ ತಂಡದ ಜೊತೆ ಸರಿಸಾಟಿಯಾಗಿ ನಿಂತಿದೆ ಆರ್ಸಿಬಿ ತಂಡ. 2026ನೇ ಸಾಲಿನಲ್ಲಿ ಕಪ್ ಎತ್ತುವ ಮೂಲಕ ಸ್ಮೃತಿ ತಂಡ ಹೊಸ ದಾಖಲೆಯನ್ನೇ ಬರೆದಿದೆ. ಮುಂಬೈ ಇಂಡಿಯನ್ಸ್ ಈ ಮೊದಲು ಎರಡು ಬಾರಿ ಕಪ್ ಹೊಂದಿದ ತಂಡವಾಗಿತ್ತು. ಅದಕ್ಕೆ ಸರಿಯಾಗಿ ನಿಂತಿದೆ.ಇದು ನಿಜಕ್ಕೂ ಖುಷಿಯ ಕ್ಷಣ.
2023ರಲ್ಲಿ ಆರಂಭವಾದ ವುಮನ್ ಪ್ರೀಮಿಯರ್ ಲೀಗ್ ಈಗಾಗಲೇ ನಾಲ್ಕು ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಮೊದಲ ಆವೃತ್ತಿಯಲ್ಲಿ ಇಂಡಿಯನ್ಸ್ ಚಾಂಪಿಯನ್ಸ್ ಆಯಿತು. ಎರಡನೇ ಆವೃತ್ತಿಯಲ್ಲಿ ಆರ್ಸಿಬಿ ಗೆದ್ದಿತ್ತು. ಮೂರನೇ ಆವೃತ್ತಿಯಲ್ಲಿ ಮುಂಬೈ ಗೆದ್ದಿತ್ತು. ಈಗ ನಾಲ್ಕನೇ ಆವೃತ್ತಿಯಲ್ಲಿ ಸ್ಮೃತಿ ಮಂಧಾನ ತಂಡ ಗೆಲುವು ಕಂಡಿದೆ. ಎರಡು ಬಾರಿ ಕಪ್ ಗೆದ್ದು ಮುಂಬೈಗೆ ಸರಿಸಾಟಿಯಾಗಿ ಸ್ಮೃತಿ ನಿಂತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 06, 2026 11:32 AM
Follow Us
Latest Videos
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್

