WPL 2026 Final: ಮೊಟ್ಟ ಮೊದಲ ತಂಡ; ಫೈನಲ್ ಗೆದ್ದು ಇತಿಹಾಸ ಬದಲಿಸಿದ ಆರ್ಸಿಬಿ
WPL 2026, RCB Crowned Champions: 2026 ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸ್ಮೃತಿ ಮಂಧಾನ ನಾಯಕತ್ವದ ಆರ್ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ನೇರವಾಗಿ ಫೈನಲ್‌ಗೇರಿದ ತಂಡಗಳು ಟ್ರೋಫಿ ಗೆಲ್ಲುವುದಿಲ್ಲ ಎಂಬ ಇತಿಹಾಸವನ್ನು ಮುರಿದು, ಆರ್ಸಿಬಿ ಹೊಸ ಮೈಲುಗಲ್ಲು ಸ್ಥಾಪಿಸಿತು. ಮಂಧಾನ ಹಾಗೂ ಜಾರ್ಜಿಯಾ ವಾಲ್ ಅವರ ಅರ್ಧಶತಕಗಳು ಗೆಲುವಿಗೆ ಕಾರಣವಾದವು. ಇದು RCB ಯ ಎರಡನೇ WPL ಪ್ರಶಸ್ತಿ.

1 / 7

2 / 7

3 / 7

4 / 7

5 / 7

6 / 7

7 / 7
Follow Us




