Redmi Buds 6 Active: ಸಂಗೀತ ಕೇಳಲು ಬೆಸ್ಟ್ ಶಓಮಿ ರೆಡ್ಮಿ ಬಡ್ಸ್ 6 ಆ್ಯಕ್ಟಿವ್
ಸ್ಮಾರ್ಟ್ಫೋನ್ ಜತೆಗೇ, ರೆಡ್ಮಿ ಹಲವು ಗ್ಯಾಜೆಟ್ಗಳನ್ನು ಕೂಡ ಪರಿಚಯಿಸಿದೆ. ಮ್ಯೂಸಿಕ್ ಪ್ರಿಯರಿಗಾಗಿ ರೆಡ್ಮಿ ಆಕರ್ಷಕ ರೆಡ್ಮಿ ಬಡ್ಸ್ 6 ಆ್ಯಕ್ಟಿವ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ರೆಡ್ಮಿ ಬಡ್ಸ್ ಸರಣಿಯಲ್ಲೇ ಇದು ಆಕರ್ಷಕ ರಚನೆ ಮತ್ತು ಸ್ಪಷ್ಟ, ಸುಲಲಿತ ಸಂಗೀತ ಕೇಳಲು, ಕರೆ ಮಾಡಲು ಹೆಚ್ಚು ಸೂಕ್ತವೆನಿಸುವ ವಿನ್ಯಾಸ ಹೊಂದಿದೆ. ಹೊಸ ಸರಣಿ ಬಡ್ಸ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಶಓಮಿ ರೆಡ್ಮಿ ಕಂಪನಿಯ ಸ್ಮಾರ್ಟ್ಫೋನ್ ನಮ್ಮ ದೇಶದಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿವೆ. ರೆಡ್ಮಿ ಮತ್ತು ಎಂಐ ಫೋನ್ಗಳು ಬಜೆಟ್ ದರಕ್ಕೆ ಉತ್ತಮ ಫೀಚರ್ಸ್ ಇರುವ ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರಿಂದ, ಬಹಳಷ್ಟು ಜನರು ಅವುಗಳನ್ನು ಖರೀದಿಸಿದ್ದಾರೆ. ಸ್ಮಾರ್ಟ್ಫೋನ್ ಜತೆಗೇ, ರೆಡ್ಮಿ ಹಲವು ಗ್ಯಾಜೆಟ್ಗಳನ್ನು ಕೂಡ ಪರಿಚಯಿಸಿದೆ. ಮ್ಯೂಸಿಕ್ ಪ್ರಿಯರಿಗಾಗಿ ರೆಡ್ಮಿ ಆಕರ್ಷಕ ರೆಡ್ಮಿ ಬಡ್ಸ್ 6 ಆ್ಯಕ್ಟಿವ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ರೆಡ್ಮಿ ಬಡ್ಸ್ ಸರಣಿಯಲ್ಲೇ ಇದು ಆಕರ್ಷಕ ರಚನೆ ಮತ್ತು ಸ್ಪಷ್ಟ, ಸುಲಲಿತ ಸಂಗೀತ ಕೇಳಲು, ಕರೆ ಮಾಡಲು ಹೆಚ್ಚು ಸೂಕ್ತವೆನಿಸುವ ವಿನ್ಯಾಸ ಹೊಂದಿದೆ. ಹೊಸ ಸರಣಿ ಬಡ್ಸ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Latest Videos