‘ಅಲ್ಟಿಮೇಟ್​, ಸೂಪರ್, ಬೆಂಕಿ ಫಿಲ್ಮ್​’; ‘ಕಾಂತಾರ’ ನೋಡಿದವರ ಫಸ್ಟ್ ರಿಯಾಕ್ಷನ್

ಸಿನಿಮಾ ನೋಡಿದ ಅನೇಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಅಲ್ಟಿಮೇಟ್​, ಸೂಪರ್, ಬೆಂಕಿ ಫಿಲ್ಮ್​’ ಎಂಬಿತ್ಯಾದಿ ಕಮೆಂಟ್​ಗಳು ನೋಡುಗರಿಂದ ಬಂದಿದೆ.

‘ಅಲ್ಟಿಮೇಟ್​, ಸೂಪರ್, ಬೆಂಕಿ ಫಿಲ್ಮ್​’; ‘ಕಾಂತಾರ’ ನೋಡಿದವರ ಫಸ್ಟ್ ರಿಯಾಕ್ಷನ್
| Updated By: ರಾಜೇಶ್ ದುಗ್ಗುಮನೆ

Updated on: Sep 30, 2022 | 3:18 PM

‘ಕಾಂತಾರ’ ಸಿನಿಮಾ (Kantara Movie) ಇಂದು (ಸೆಪ್ಟೆಂಬರ್ 30) ರಿಲೀಸ್ ಆಗಿದೆ. ಈ ಸಿನಿಮಾ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಮೊದಲ ದಿನ ಬಹುತೇಕ ಶೋಗಳು ಹೌಸ್​​ಫುಲ್​ ಆಗಿದೆ. ಸಿನಿಮಾ ನೋಡಿದ ಅನೇಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಅಲ್ಟಿಮೇಟ್​, ಸೂಪರ್, ಬೆಂಕಿ ಫಿಲ್ಮ್​’ ಎಂಬಿತ್ಯಾದಿ ಕಮೆಂಟ್​ಗಳು ನೋಡುಗರಿಂದ ಬಂದಿದೆ.

Follow us