ಬಿಗ್ಬಾಸ್ ಶೋ ಬಂದ್ ಆದರೆ ಆಗುವ ನಷ್ಟ ಎಷ್ಟು: ಮಾಜಿ ಸ್ಪರ್ಧಿ ಹೇಳಿದ್ದೇನು?
Bigg Boss Kannada 12: ಕಳೆದ ವಾರ ಎಲಿಮಿನೇಶನ್ನಲ್ಲಿ ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಆರ್ಜೆ ಅಮಿತ್, ಬಿಗ್ಬಾಸ್ ಮನೆಯ ಬಗ್ಗೆಯ ಮಾತನಾಡಿದ್ದು, ಮನೆ ನಿರ್ಮಾಣಕ್ಕೆ ಆಗಿರುವ ಖರ್ಚು, ಶೋಗಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಶೋ ನಿಂತರೆ ಎಷ್ಟು ನಷ್ಟವಾಗಲಿದೆ ಎಂಬ ಅಂದಾಜು ಮೊತ್ತವನ್ನೂ ಹೇಳಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶೋ ಬಂದ್ ಆಗಿದೆ. ಸ್ಪರ್ಧಿಗಳನ್ನು ಮನೆಯಿಂದ ಸ್ಥಳಾಂತರ ಮಾಡಿ, ಎಲ್ಲರನ್ನೂ ಈಗಲ್ಟನ್ ರೆಸಾರ್ಟ್ನಲ್ಲಿ ಇರಿಸಲಾಗಿದೆ. ಬಿಗ್ಬಾಸ್ ಹೊಸ ಸೀಸನ್ ಪ್ರಾರಂಭವಾಗಿ 10 ದಿನಗಳಲ್ಲಿಯೇ ಬಿಗ್ಬಾಸ್ ಬಂದ್ ಆಗಿದೆ. ಬಿಗ್ಬಾಸ್ ಮತ್ತೆ ಶುರು ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಕಳೆದ ವಾರ ಎಲಿಮಿನೇಶನ್ನಲ್ಲಿ ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಆರ್ಜೆ ಅಮಿತ್, ಬಿಗ್ಬಾಸ್ ಮನೆಯ ಬಗ್ಗೆಯ ಮಾತನಾಡಿದ್ದು, ಮನೆ ನಿರ್ಮಾಣಕ್ಕೆ ಆಗಿರುವ ಖರ್ಚು, ಶೋಗಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಶೋ ನಿಂತರೆ ಎಷ್ಟು ನಷ್ಟವಾಗಲಿದೆ ಎಂಬ ಅಂದಾಜು ಮೊತ್ತವನ್ನೂ ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

