AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್: ಪೊರಕೆಯಿಂದ ರಸ್ತೆ ಗುಣಮಟ್ಟ ತೋರಿಸಿದ ಅಜ್ಜಿ

ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್: ಪೊರಕೆಯಿಂದ ರಸ್ತೆ ಗುಣಮಟ್ಟ ತೋರಿಸಿದ ಅಜ್ಜಿ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Sep 08, 2026 | 7:34 PM

Share

ಎರಡು ಕೋಟಿ ರೂಪಾಯಿ ಮೊತ್ತದ ರಸ್ತೆ ಎರಡೇ ತಿಂಗಳಲ್ಲಿ ಕಿತ್ತುಕೊಂಡು ಹೋಗಿದೆ. ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ತಾವರೇಘಟ್ಟ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಎರಡು ಕೋಟಿ ರೂ. ಡಾಂಬಾರ್ ರಸ್ತೆ ಕೇವಲ ಎರಡೇ ದಿನಗಳಲ್ಲಿ ಢಮಾರ್ ಆಗಿದೆ. ಕಸದ ಪೊರಕೆಯಿಂದ ಗುಡಿಸಿದ್ರೆ ರಸ್ತೆಯ ಪುಡಿ ಜಲ್ಲಿ ಕಿತ್ತಕೊಂಡು ಬರುತ್ತಿದೆ. ಅಜ್ಜಿಯೊಬ್ಬರು ಪೊರಕೆಯಿಂದ ಕಸ ಗುಡಿಸಿ 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ರಸ್ತೆಯ ಗುಣಮಟ್ಟವನ್ನ ತೋರಿಸಿದ್ದಾರೆ.

ಚಿಕ್ಕಮಗಳೂರು, (ಸೆಪ್ಟೆಂಬರ್ 08): ಎರಡು ಕೋಟಿ ರೂಪಾಯಿ ಮೊತ್ತದ ರಸ್ತೆ ಎರಡೇ ತಿಂಗಳಲ್ಲಿ ಕಿತ್ತುಕೊಂಡು ಹೋಗಿದೆ. ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ತಾವರೇಘಟ್ಟ ಗ್ರಾಮದಲ್ಲಿ ನಿರ್ಮಾಣ ಮಾಡಲಾದ ಎರಡು ಕೋಟಿ ರೂ. ಡಾಂಬಾರ್ ರಸ್ತೆ ಕೇವಲ ಎರಡೇ ದಿನಗಳಲ್ಲಿ ಢಮಾರ್ ಆಗಿದೆ. ಕಸದ ಪೊರಕೆಯಿಂದ ಗುಡಿಸಿದ್ರೆ ರಸ್ತೆಯ ಪುಡಿ ಜಲ್ಲಿ ಕಿತ್ತಕೊಂಡು ಬರುತ್ತಿದೆ. ಅಜ್ಜಿಯೊಬ್ಬರು ಪೊರಕೆಯಿಂದ ಕಸ ಗುಡಿಸಿ 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ರಸ್ತೆಯ ಗುಣಮಟ್ಟವನ್ನ ತೋರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us