ಬೆಂಗಳೂರಿನಲ್ಲಿ ಬಹುದೊಡ್ಡ ದರೋಡೆ: 3 ಕಾರು, ಮೂವರ ಗ್ಯಾಂಗ್: ಜಸ್ಟ್ 7 ನಿಮಿಷದಲ್ಲೇ 7 ಕೋಟಿ ರೂ. ಲೂಟಿ
ಇಂದು (ಬುಧವಾರ) ಮಟ ಮಟ ಮಧ್ಯಾಹ್ನ ಬೆಂಗಳುರಿನ ಡೈರಿ ಸರ್ಕಲ್ನಲ್ಲಿ ದೊಡ್ಡ ದರೋಡೆವೊಂದು ನಡೆದಿದೆ. ಇದರಿಂದ ಬೆಂಗಳೂರು ಒಂದು ಕ್ಷಣ ಬೆಚ್ಚಿಬಿದ್ದಿದೆ. ಟ್ರಾಫಿಕ್‌ನಲ್ಲಿದ್ದ ಜನ ಇಲ್ಲಿ ಏನಾಗ್ತಿದೆ ಅಂತಾ ನೋಡ್ತಿದ್ದಾರೆ. ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸ್ತಿದೆ. ಪರಿಶೀಲನೆ ಮುಗಿಯುತ್ತಿದ್ದಂತೆ ಫ್ಲೈಓವರ್ ಮೇಲೆಯೇ ಶ್ವಾನದಳ ಸಿಬ್ಬಂದಿ ಓಡಿದ್ದಾರೆ. ಮತ್ತೊಂದ್ಕಡೆ ಸುಕೋ ಟೀಮ್, ಬೆರಳಚ್ಚು ತಜ್ಞರು ಇಡೀ ವಾಹನದ ಇಂಚಿಂಚೂ ಭಾಗವನ್ನ ತಪಾಸಣೆ ಮಾಡ್ತಿದ್ದಾರೆ. ಯಾಕಂದ್ರೆ, ಇಲ್ಲಿ ನಡೆದಿರೋ ಒಂದಲ್ಲ, ಎರಡಲ್ಲ.. ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ .ಹಾಗಾದ್ರೆ, ದರೋಡೆಕೋರರ ಪ್ಲ್ಯಾನ್ ಹೇಗಿತ್ತು.? ಸಿನಿಮಾ ಸ್ಟೈಲ್‌ನಲ್ಲಿ ಹೇಗೆ ದರೋಡೆ ಮಾಡಿದ್ರು? ಪಿನ್ ಟು ಪಿನ್ ಮಾಹಿತಿ ಇಲ್ಲಿದೆ.
ಬೆಂಗಳೂರು, ನವೆಂಬರ್ 19): ಇಂದು (ಬುಧವಾರ) ಮಟ ಮಟ ಮಧ್ಯಾಹ್ನ ಬೆಂಗಳುರಿನ ಡೈರಿ ಸರ್ಕಲ್ನಲ್ಲಿ ದೊಡ್ಡ ದರೋಡೆವೊಂದು ನಡೆದಿದೆ. ಇದರಿಂದ ಬೆಂಗಳೂರು ಒಂದು ಕ್ಷಣ ಬೆಚ್ಚಿಬಿದ್ದಿದೆ. ಟ್ರಾಫಿಕ್‌ನಲ್ಲಿದ್ದ ಜನ ಇಲ್ಲಿ ಏನಾಗ್ತಿದೆ ಅಂತಾ ನೋಡ್ತಿದ್ದಾರೆ. ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸ್ತಿದೆ. ಪರಿಶೀಲನೆ ಮುಗಿಯುತ್ತಿದ್ದಂತೆ ಫ್ಲೈಓವರ್ ಮೇಲೆಯೇ ಶ್ವಾನದಳ ಸಿಬ್ಬಂದಿ ಓಡಿದ್ದಾರೆ. ಮತ್ತೊಂದ್ಕಡೆ ಸುಕೋ ಟೀಮ್, ಬೆರಳಚ್ಚು ತಜ್ಞರು ಇಡೀ ವಾಹನದ ಇಂಚಿಂಚೂ ಭಾಗವನ್ನ ತಪಾಸಣೆ ಮಾಡ್ತಿದ್ದಾರೆ. ಯಾಕಂದ್ರೆ, ಇಲ್ಲಿ ನಡೆದಿರೋ ಒಂದಲ್ಲ, ಎರಡಲ್ಲ.. ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ .ಹಾಗಾದ್ರೆ, ದರೋಡೆಕೋರರ ಪ್ಲ್ಯಾನ್ ಹೇಗಿತ್ತು.? ಸಿನಿಮಾ ಸ್ಟೈಲ್‌ನಲ್ಲಿ ಹೇಗೆ ದರೋಡೆ ಮಾಡಿದ್ರು? ಪಿನ್ ಟು ಪಿನ್ ಮಾಹಿತಿ ಇಲ್ಲಿದೆ.
Latest Videos

