Samsung Galaxy A34 5G: ವಿಶೇಷ ಡಿಸ್ಕೌಂಟ್ ಆಫರ್ ಪ್ರಕಟಿಸಿದ ಸ್ಯಾಮ್​ಸಂಗ್

Samsung Galaxy A34 5G: ವಿಶೇಷ ಡಿಸ್ಕೌಂಟ್ ಆಫರ್ ಪ್ರಕಟಿಸಿದ ಸ್ಯಾಮ್​ಸಂಗ್

ಕಿರಣ್​ ಐಜಿ
|

Updated on: Jan 22, 2024 | 8:31 PM

ಹೊಸ ಮಾದರಿಗಳು ಮಾರುಕಟ್ಟೆ ಪ್ರವೇಶಿಸವೆ. ಅದರಿಂದಾಗಿ ಸ್ಯಾಮ್​ಸಂಗ್ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಫೋನ್ ವಿಶೇಷತೆಗಳ ಕುರಿತು ವಿವರ ವಿಡಿಯೊದಲ್ಲಿದೆ.

ಸ್ಯಾಮ್​ಸಂಗ್ ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಇತ್ತೀಚೆಗೆ ಪರಿಚಯಿಸಿದ್ದ ಆಕರ್ಷಕ ಸ್ಮಾರ್ಟ್​ಫೋನ್ ಎರಡರ ಬೆಲೆಯಲ್ಲಿ ಇಳಿಕೆ ಮಾಡಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಮತ್ತೆರಡು ಸ್ಮಾರ್ಟ್‌ಫೋನ್‌ಗಳ ಬೆಲೆ ದೇಶದಲ್ಲಿ ಇಳಿಕೆಯಾಗಿದೆ. ಈ ಎರಡೂ ಮಾದರಿಗಳು ಹೆಚ್ಚಿನ ಬೇಡಿಕೆ ಹೊಂದಿವೆ, ಜತೆಗೆ ಅಧಿಕ ಮಾರಾಟದ ದಾಖಲೆಯೂ ಇದೆ. ಅದರ ಜತೆಗೇ, ಹೊಸ ಮಾದರಿಗಳು ಮಾರುಕಟ್ಟೆ ಪ್ರವೇಶಿಸವೆ. ಅದರಿಂದಾಗಿ ಸ್ಯಾಮ್​ಸಂಗ್ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಫೋನ್ ವಿಶೇಷತೆಗಳ ಕುರಿತು ವಿವರ ವಿಡಿಯೊದಲ್ಲಿದೆ.