Samsung Galaxy Watch 6: ಪ್ರೀಮಿಯಂ ಜತೆಗೆ ಸ್ಟೈಲಿಶ್ ಲುಕ್ ಬೇಕಾದರೆ ಈ ಸ್ಮಾರ್ಟ್ವಾಚ್ ಬೆಸ್ಟ್
ಪ್ರೀಮಿಯಂ ವಿನ್ಯಾಸದ ಜತೆಗೇ, ಹೆಚ್ಚು ನಿಖರ ಮಾಪನ, ಗುಣಮಟ್ಟದ ಫೀಚರ್ಸ್ ಬೇಕು ಎಂದು ಬಯಸುವವರಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ವಾಚ್ ಬೆಸ್ಟ್. ಅಲ್ಲದೇ, ನೂತನ ಸರಣಿಯಲ್ಲಿ ಮತ್ತಷ್ಟು ಸುಧಾರಿತ ಹೆಲ್ತ್ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್ ಫೀಚರ್ಸ್ ಅಳವಡಿಸಲಾಗಿದೆ. ಹೊಸ ವಾಚ್ ಕುರಿತು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.
ಈ ವರ್ಷದ ಬಹುನಿರೀಕ್ಷಿತ ಸ್ಯಾಮ್ಸಂಗ್ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ ಮೂಲಕ ಹೊಸ ಫೋಲ್ಡಿಂಗ್ ಮತ್ತು ಫ್ಲಿಪ್ ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಅದರ ಜತೆಗೇ, ಗ್ಯಾಲಕ್ಸಿ ಸಿರೀಸ್ 9 ಟ್ಯಾಬ್ ಮತ್ತು ಗ್ಯಾಲಕ್ಸಿ ವಾಚ್ 6 ಬಿಡುಗಡೆಯಾಗಿದೆ. ವಾಚ್ 6 ಕ್ಲಾಸಿಕ್ ಕೂಡ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಪ್ರೀಮಿಯಂ ವಿನ್ಯಾಸದ ಜತೆಗೇ, ಹೆಚ್ಚು ನಿಖರ ಮಾಪನ, ಗುಣಮಟ್ಟದ ಫೀಚರ್ಸ್ ಬೇಕು ಎಂದು ಬಯಸುವವರಿಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ವಾಚ್ ಬೆಸ್ಟ್. ಅಲ್ಲದೇ, ನೂತನ ಸರಣಿಯಲ್ಲಿ ಮತ್ತಷ್ಟು ಸುಧಾರಿತ ಹೆಲ್ತ್ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್ ಫೀಚರ್ಸ್ ಅಳವಡಿಸಲಾಗಿದೆ. ಹೊಸ ವಾಚ್ ಕುರಿತು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.
Follow Us
Latest Videos
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್ಐಟಿಯಿಂದ ಹೈವೋಲ್ಟೇಜ್ ಸಭೆ
