ಪ್ರಿಯಾಂಕಾ ಉಪೇಂದ್ರ ನಟನೆಯ ‘ಮಿಸ್ ನಂದಿನಿ’ ಸಿನಿಮಾ ಶೀತಲ್ ಶೆಟ್ಟಿಗೆ ತುಂಬಾ ವಿಶೇಷ

| Updated By: ರಾಜೇಶ್ ದುಗ್ಗುಮನೆ

Updated on: Aug 04, 2022 | 3:07 PM

ಈ ಚಿತ್ರದ ಡಬ್ಬಿಂಗ್ ಕೆಲಸ ಶೀತಲ್​ ಶೆಟ್ಟಿ ಅವರ ಸ್ಟುಡಿಯೋದಲ್ಲಿ ನಡೆದಿದೆ. ಅವರು ಆರಂಭಿಸಿದ ಸ್ಟುಡಿಯೋದಿಂದ ಹೊರ ಬರುತ್ತಿರುವ ಮೊದಲ ಸಿನಿಮಾ ಇದು.

ಪ್ರಿಯಾಂಕಾ ಉಪೇಂದ್ರ (Priyanka Upendra) ಅಭಿನಯದ ‘ಮಿಸ್ ನಂದಿನಿ’ ಸಿನಿಮಾ (Miss Nandini) ಟ್ರೈಲರ್ ರಿಲೀಸ್ ಆಗಿದೆ. ಈ ಚಿತ್ರದ ಡಬ್ಬಿಂಗ್ ಕೆಲಸ ಶೀತಲ್​ ಶೆಟ್ಟಿ ಅವರ ಸ್ಟುಡಿಯೋದಲ್ಲಿ ನಡೆದಿದೆ. ಅವರು ಆರಂಭಿಸಿದ ಸ್ಟುಡಿಯೋದಿಂದ ಹೊರ ಬರುತ್ತಿರುವ ಮೊದಲ ಸಿನಿಮಾ ಇದು. ಈ ಕಾರಣಕ್ಕೆ ಅವರಿಗೆ ಈ ಸಿನಿಮಾ ತುಂಬಾ ವಿಶೇಷ. ಅವರು ಪ್ರಿಯಾಂಕಾ ಉಪೇಂದ್ರ ಅವರನ್ನು ಹೊಗಳಿದ್ದಾರೆ.