ಸಿಎಂ ಮುಂದೆ ಬಂದೂಕಿಗೆ ಬೇಡಿಕೆ ಇಟ್ಟ ಕುರಿಗಾಹಿ, ಡಿಕೆಶಿ ರಿಯಾಕ್ಷನ್ ಹೇಗಿತ್ತು ನೋಡಿ
ಡಿಕೆ ಶಿವಕುಮಾರ್ ಮಾರ್ಗಮಧ್ಯೆ ಸಂಚಾರಿ ಕುರಿಗಾಹಿಗಳನ್ನು ಭೇಟಿಯಾಗಿದ್ದಾರೆ. ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದ ಜಮೀನಿನಲ್ಲಿ ವಾಸ್ತವ್ಯ ಇರುವ 5 ಕುರಿಗಾಹಿ ಕುಟುಂಬಗಳನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಕುರಿಗಾಹಿ ರಾಯಪ್ಪ ನರಾಠಿ, ಇಟ್ಟಪ್ಪ ಮಾನೆ, ಅಜ್ಜಪ್ಪ ಪೂಜಾರಿ, ಬೀರಪ್ಪ ಕುರುಬರ, ಶಾಂತಪ್ಪ ಬೀರಪ್ಪ ಪೂಜಾರಿ ಭೇಟಿಯಾಗಿ ಚರ್ಚೆ ಮಾಡಿದ್ದು, ಈ ವೇಳೆ ಕುರಿಗಾಹಿ ಬಂದೂಕು ನೀಡುವಂತೆ ಬೇಡಿಕೆ ಇಟ್ಟರು. ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ರಿಯಾಕ್ಷನ್ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
ಹಾವೇರಿ, (ನವೆಂಬರ್ 27): ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆಂದು ಹಾವೇರಿಯತ್ತ ಹೊರಟಿದ್ದ ಸಿಎಂ ಡಿಕೆ ಶಿವಕುಮಾರ್ ಮಾರ್ಗಮಧ್ಯೆ ಸಂಚಾರಿ ಕುರಿಗಾಹಿಗಳನ್ನು ಭೇಟಿಯಾಗಿದ್ದಾರೆ. ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದ ಜಮೀನಿನಲ್ಲಿ ವಾಸ್ತವ್ಯ ಇರುವ 5 ಕುರಿಗಾಹಿ ಕುಟುಂಬಗಳನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು. ಕುರಿಗಾಹಿ ರಾಯಪ್ಪ ನರಾಠಿ, ಇಟ್ಟಪ್ಪ ಮಾನೆ, ಅಜ್ಜಪ್ಪ ಪೂಜಾರಿ, ಬೀರಪ್ಪ ಕುರುಬರ, ಶಾಂತಪ್ಪ ಬೀರಪ್ಪ ಪೂಜಾರಿ ಭೇಟಿಯಾಗಿ ಚರ್ಚೆ ಮಾಡಿದ್ದು, ಈ ವೇಳೆ ಕುರಿಗಾಹಿ ಬಂದೂಕು ನೀಡುವಂತೆ ಬೇಡಿಕೆ ಇಟ್ಟರು. ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ರಿಯಾಕ್ಷನ್ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
ಕರ್ನಾಕಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
