‘ಉಪಾಧ್ಯಕ್ಷ’ ಸಿನಿಮಾ ನೋಡಿದ ಶಿವಣ್ಣ ಹೊಗಳಿದ್ದು ಯಾರನ್ನು?

‘ಉಪಾಧ್ಯಕ್ಷ’ ಸಿನಿಮಾ ನೋಡಿದ ಶಿವಣ್ಣ ಹೊಗಳಿದ್ದು ಯಾರನ್ನು?

ಮಂಜುನಾಥ ಸಿ.
|

Updated on: Jan 27, 2024 | 10:10 PM

Upadyaksha: ಚಿಕ್ಕಣ್ಣ ಮೊದಲ ಬಾರಿ ನಾಯಕನಾಗಿ ನಟಿಸಿರುವ ‘ಉಪಾಧ್ಯಕ್ಷ’ ಸಿನಿಮಾವನ್ನು ಶಿವಣ್ಣ ವೀಕ್ಷಿಸಿದ್ದು, ಶಿವಣ್ಣನಿಗೆ ಸಿನಿಮಾದಲ್ಲಿ ಯಾವ ಅಂಶ ಇಷ್ಟವಾಯಿತು? ಅವರೇ ಹೇಳಿದ್ದಾರೆ ಕೇಳಿ.

ಚಿಕ್ಕಣ್ಣ ನಟಿಸಿರುವ ‘ಉಪಾಧ್ಯಕ್ಷ’ (Upadyaksha) ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಚಿಕ್ಕಣ್ಣ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ ಸಿನಿಮಾ ಇದು. ಹಲವು ಸೆಲೆಬ್ರಿಟಿಗಳು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆಗೆ ಅತಿಥಿಯಾಗಿ ಆಗಮಿಸಿದ್ದ ನಟ ಶಿವರಾಜ್ ಕುಮಾರ್, ಇಂದು (ಜನವರಿ 27) ‘ಉಪಾಧ್ಯಕ್ಷ’ ಸಿನಿಮಾ ನೋಡಿದರು. ಸಿನಿಮಾ ನೋಡಿದ ಬಳಿಕ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡು ಮಾತನಾಡಿದರು ಶಿವರಾಜ್ ಕುಮಾರ್. ಯಾರ ನಟನೆ ಅವರಿಗೆ ಹೆಚ್ಚು ಇಷ್ಟವಾಯ್ತು? ಅವರೇ ಹೇಳಿದ್ದಾರೆ ಕೇಳಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ