‘ಶಿವಣ್ಣ ಬರೀ ಹಾರ್ಡ್ ವರ್ಕರ್ ಅಲ್ಲ’; ಸಂದೇಶ್ ನಾಗರಾಜ್​ ಹೀಗೆ ಹೇಳಿದ್ದೇಕೆ?

‘ಶಿವಣ್ಣ ಬರೀ ಹಾರ್ಡ್ ವರ್ಕರ್ ಅಲ್ಲ’; ಸಂದೇಶ್ ನಾಗರಾಜ್​ ಹೀಗೆ ಹೇಳಿದ್ದೇಕೆ?

ರಾಜೇಶ್ ದುಗ್ಗುಮನೆ
|

Updated on: Oct 02, 2023 | 9:08 AM

ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಅಕ್ಟೋಬರ್ 19ರಂದು ಈ ಚಿತ್ರ ಎಲ್ಲಾ ಕಡೆಗಳಲ್ಲಿ ರಿಲೀಸ್ ಆಗಲಿದೆ. ಕನ್ನಡ ಮಾತ್ರವಲ್ಲದೆ, ಹಿಂದಿ ಮೊದಲಾದ ಭಾಷೆಗೆ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಪಕ ಸಂದೇಶ ನಾಗರಾಜ್ ಮಾತನಾಡಿದ್ದಾರೆ.

ಶಿವರಾಜ್​ಕುಮಾರ್ (Shivarajkumar) ನಟನೆಯ ‘ಘೋಸ್ಟ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಅಕ್ಟೋಬರ್ 19ರಂದು ಈ ಚಿತ್ರ ಎಲ್ಲಾ ಕಡೆಗಳಲ್ಲಿ ರಿಲೀಸ್ ಆಗಲಿದೆ. ಕನ್ನಡ ಮಾತ್ರವಲ್ಲದೆ, ಹಿಂದಿ ಮೊದಲಾದ ಭಾಷೆಗೆ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಪಕ ಸಂದೇಶ ನಾಗರಾಜ್ ಮಾತನಾಡಿದ್ದಾರೆ. ‘ಶಿವಣ್ಣ ಕೇವಲ ಹಾರ್ಡ್​ ವರ್ಕರ್ ಅಲ್ಲ. ಅವರು ಕಷ್ಟಪಡುವುದರ ಜೊತೆಗೆ, ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಶ್ರೀನಿ ಕೂಡ ಒಳ್ಳೆಯ ನಿರ್ದೇಶಕ’ ಎಂದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ