‘ಭೈರತಿ ರಣಗಲ್ ಸೀಕ್ವೆಲ್ ಕೂಡ ಬರಲಿದೆ’: ಸಕ್ಸಸ್ ಮೀಟ್ನಲ್ಲಿ ಶಿವಣ್ಣ ಮಾಹಿತಿ
ನರ್ತನ್ ನಿರ್ದೇಶನ ಮಾಡಿದ ‘ಭೈರತಿ ರಣಗಲ್’ ಸಿನಿಮಾ ಹಿಟ್ ಆಗಿದೆ. ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿ ಈ ಸಿನಿಮಾ ಮೂಡಿಬಂದಿದೆ. ಸಿನಿಮಾ ಹಿಟ್ ಆದ್ದರಿಂದ ಸಕ್ಸಸ್ ಮೀಟ್ ಮಾಡಲಾಗಿದೆ. ಈ ವೇಳೆ ಯಶಸ್ಸಿನ ಬಗ್ಗೆ ಶಿವರಾಜ್ಕುಮಾರ್ ಅವರು ಮಾತನಾಡಿದರು. ‘ಭೈರತಿ ರಣಗಲ್’ ಸಿನಿಮಾಗೂ ಸೀಕ್ವೆಲ್ ಬರಲಿದೆ ಎಂದು ಶಿವಣ್ಣ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ನರ್ತನ್ ಆ್ಯಕ್ಷನ್-ಕಟ್ ಹೇಳಿದ ‘ಭೈರತಿ ರಣಗಲ್’ ಚಿತ್ರ ಹಿಟ್ ಆಗಿದೆ. ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿ ಈ ಸಿನಿಮಾ ಮೂಡಿಬಂದಿದೆ. ಸಿನಿಮಾ ಹಿಟ್ ಆದ್ದರಿಂದ ಸಕ್ಸಸ್ ಮೀಟ್ ಮಾಡಲಾಗಿದೆ. ಈ ವೇಳೆ ಸಿನಿಮಾಗೆ ಸಿಕ್ಕ ಯಶಸ್ಸಿನ ಬಗ್ಗೆ ಶಿವರಾಜ್ಕುಮಾರ್ ಮಾತನಾಡಿದರು. ‘ಭೈರತಿ ರಣಗಲ್’ ಸಿನಿಮಾಗೂ ಸೀಕ್ವೆಲ್ ಬರಲಿದೆ ಎಂದು ಶಿವಣ್ಣ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos