Shivarajkumar: ಶಿವರಾಜ್ಕುಮಾರ್ ನೋಡಲು ಬೀದರ್ ರೈಲ್ವೆ ನಿಲ್ದಾಣದಲ್ಲಿ ಜನವೋ ಜನ
ಇತ್ತೀಚೆಗೆ ಬೀದರ್ನಲ್ಲಿ ಶಿವಣ್ಣ-ಗೀತಕ್ಕ ಸಿನಿಮಾ ಗೆಲುವಿನ ಸೆಲೆಬ್ರೇಷನ್ ಮಾಡಿದ್ದಾರೆ. ಈ ವೇಳೆ ಹ್ಯಾಟ್ರಿಕ್ ಹೀರೋ ನೋಡಲು ಬೀದರ್ ಮಂದಿ ಮುಗಿಬಿದ್ದಿದ್ದಾರೆ.
ಶಿವರಾಜ್ಕುಮಾರ್ (Shivarajkumar) ನಟನೆಯ, ಎ. ಹರ್ಷ ನಿರ್ದೇಶನದ ‘ವೇದ’ ಚಿತ್ರ (Vedha Movie) ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂತು. ಈ ಸಿನಿಮಾ ಯಶಸ್ಸು ಕಂಡಿದೆ. ಈ ಖುಷಿಯಲ್ಲಿ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಮೊದಲಾದವರು ರಾಜ್ಯಾದ್ಯಂತ ಯಾತ್ರೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬೀದರ್ನಲ್ಲಿ ಶಿವಣ್ಣ-ಗೀತಕ್ಕ ಸಿನಿಮಾ ಗೆಲುವಿನ ಸೆಲೆಬ್ರೇಷನ್ ಮಾಡಿದ್ದಾರೆ. ಈ ವೇಳೆ ಹ್ಯಾಟ್ರಿಕ್ ಹೀರೋ ನೋಡಲು ಬೀದರ್ ಮಂದಿ ಮುಗಿಬಿದ್ದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 10, 2023 08:16 AM
Latest Videos