Siddaramaiah in Hassan: 2ನೇ ಬಾರಿಗೆ ಹಾಸನಾಂಬೆ ದರ್ಶನ ಪಡೆಯಲು ಆಗಮಿಸಿರುವ ಸಿಎಂ

Updated on: Oct 15, 2025 | 1:35 PM

ಹಾಸನಾಂಬೆ ದರ್ಶನೋತ್ಸವ ಶುರುವಾಗಿ ಒಂದು ವಾರವಾಗಿದೆ. ಕಳೆದ ವರ್ಷ ಸಹ ಈ ಹೊತ್ತಿಗೆ ಹಾಸನಾಂಬೆಯ ದರ್ಶನಕ್ಕಾಗಿ ಸಿಎಂ ಆಗಮಿಸಿದ್ದರು. ಇದೀಗ ದೇವಿಯ ದರ್ಶನ ಪಡೆಯಲು ಸತತ 2 ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಆಗಮಮಿಸಿದ್ದಾರೆ. ಹಾಸನದ ಬೂವನಹಳ್ಳಿ  ಹೆಲಿಪ್ಯಾಡ್​ಗೆ ಬಂದಿಳಿದ ಸಿಎಂ, ಹಾಸನಾಂಬೆಯ ದರ್ಶನ ಪಡೆದಿದ್ದಾರೆ.

ಹಾಸನ, ಅಕ್ಟೋಬರ್ 15: ಹಾಸನಾಂಬೆ ದರ್ಶನೋತ್ಸವ ಶುರುವಾಗಿ ಒಂದು ವಾರವಾಗಿದೆ. ಕಳೆದ ವರ್ಷ ಸಹ ಈ ಹೊತ್ತಿಗೆ ಹಾಸನಾಂಬೆಯ ದರ್ಶನಕ್ಕಾಗಿ ಸಿಎಂ ಆಗಮಿಸಿದ್ದರು. ಇದೀಗ ದೇವಿಯ ದರ್ಶನ ಪಡೆಯಲು ಸತತ 2 ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಆಗಮಮಿಸಿದ್ದಾರೆ. ಹಾಸನದ ಬೂವನಹಳ್ಳಿ  ಹೆಲಿಪ್ಯಾಡ್​ಗೆ ಬಂದಿಳಿದ ಸಿಎಂ, ಹಾಸನಾಂಬೆಯ ದರ್ಶನ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More