SIM Card: ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿಸಿದ್ದಾರೆಯೇ? ಚೆಕ್ ಮಾಡಿ

SIM Card: ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಖರೀದಿಸಿದ್ದಾರೆಯೇ? ಚೆಕ್ ಮಾಡಿ

ಕಿರಣ್​ ಐಜಿ
|

Updated on: Sep 04, 2023 | 6:32 PM

ನಕಲಿ ಸಿಮ್ ಬಳಸಿಕೊಂಡು ಬ್ಯಾಂಕ್​ ಒಟಿಪಿ ಬರುವಂತೆ ಮಾಡಿ ಬ್ಯಾಂಕ್ ಖಾತೆಗಳಿಂದ ಹಣ ದೋಚುವ ಕೃತ್ಯಗಳು ಆಗಾಗ ಅಲ್ಲಲ್ಲಿ ವರದಿಯಾಗುತ್ತವೆ. ಹಾಗಾದರೆ, ನಮ್ಮ ಹೆಸರಿನಲ್ಲಿ ಅಥವಾ ನಮ್ಮ ದಾಖಲೆಗಳ ನಕಲಿ ಪ್ರತಿಗಳನ್ನು ಸಲ್ಲಿಸಿ ಬೇರೆ ಯಾರಾದರೂ ಸಿಮ್ ಕಾರ್ಡ್ ಪಡೆದಿದ್ದರೆ ಅದನ್ನು ಪತ್ತೆಹಚ್ಚುವುದು ಹೇಗೆ?

ನಕಲಿ ದಾಖಲೆ ನೀಡಿ ಮೊಬೈಲ್ ಸಿಮ್ ಕಾರ್ಡ್ ಪಡೆದು ದುಷ್ಕೃತ್ಯಗಳನ್ನು ಎಸಗುವ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಇದರಿಂದಾಗಿ ಕೆಲವೊಮ್ಮೆ ಅಮಾಯಕರು ತೊಂದರೆಗೆ ಸಿಲುಕಿಕೊಳ್ಳುವ ಸನ್ನಿವೇಶವೂ ಸೃಷ್ಟಿಯಾಗುತ್ತದೆ. ಹೆಚ್ಚಾಗಿ ನಕಲಿ ಸಿಮ್ ಬಳಸಿಕೊಂಡು ಆರ್ಥಿಕ ಅಪರಾಧ ಕೃತ್ಯಗಳನ್ನು ಎಸಗಲಾಗುತ್ತದೆ. ನಕಲಿ ಸಿಮ್ ಬಳಸಿಕೊಂಡು ಬ್ಯಾಂಕ್​ ಒಟಿಪಿ ಬರುವಂತೆ ಮಾಡಿ ಬ್ಯಾಂಕ್ ಖಾತೆಗಳಿಂದ ಹಣ ದೋಚುವ ಕೃತ್ಯಗಳು ಆಗಾಗ ಅಲ್ಲಲ್ಲಿ ವರದಿಯಾಗುತ್ತವೆ. ಹಾಗಾದರೆ, ನಮ್ಮ ಹೆಸರಿನಲ್ಲಿ ಅಥವಾ ನಮ್ಮ ದಾಖಲೆಗಳ ನಕಲಿ ಪ್ರತಿಗಳನ್ನು ಸಲ್ಲಿಸಿ ಬೇರೆ ಯಾರಾದರೂ ಸಿಮ್ ಕಾರ್ಡ್ ಪಡೆದಿದ್ದರೆ ಅದನ್ನು ಪತ್ತೆಹಚ್ಚುವುದು ಹೇಗೆ?