ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವ ಮಂತ್ರ ಉತ್ತಮ?

ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವ ಮಂತ್ರ ಉತ್ತಮ?

ಆಯೇಷಾ ಬಾನು
|

Updated on: Jun 06, 2024 | 7:21 AM

ನಿಮ್ಮ ಮಕ್ಕಳಲ್ಲಿಯೂ ಈ ಸಮಸ್ಯೆಗಳಿದ್ದಲ್ಲಿ ಇನ್ನು ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಕೆಲವು ಮಂತ್ರಗಳು ಹೇಳಿಕೊಟ್ಟಿದ್ದು ನಿಮ್ಮ ಮಕ್ಕಳ ಜ್ಞಾಪಕ ಶಕ್ತಿಯನ್ನು, ಏಕಾಗ್ರತೆಯನ್ನು ವೃದ್ಧಿಸುವ ಮಂತ್ರ ಇದಾಗಿವೆ.

ಮಕ್ಕಳೇ ಕುಟುಂಬದ ಭವಿಷ್ಯ. ಮಕ್ಕಳ ಓದಿಗಾಗಿ, ಭವಿಷ್ಯಕ್ಕಾಗಿ ಪೋಷಕರು ಏನೇನೋ ಸರ್ಕಸ್ ಮಾಡುತ್ತಿರುತ್ತಾರೆ. ಕೆಲವು ಮಕ್ಕಳು ಅದೆಷ್ಟೇ ಓದಿದರೂ ಅವರ ತಲೆಯಲ್ಲಿ ಏನೂ ಉಳಿಯುವುದಿಲ್ಲ. ಇದು ಪೋಷಕರಿಗೆ ಸಂಕಷ್ಟವಾಗಿಬಿಡುತ್ತೆ. ನಮ್ಮ ಮಗು ಎಷ್ಟೇ ಓದಿದರೂ, ಕಲಿತರು ತಲೆಯಲ್ಲಿ ಉಳಿಯುತ್ತಿಲ್ಲ. ಓದಿದ್ದು ಬೇಗನೆ ಮರೆತು ಬಿಡುತ್ತಾರೆ. ಏಕಾಗ್ರತೆ ಕೊರತೆ ಹೀಗೆ ಮಕ್ಕಳ ಒದಿನ ಬಗ್ಗೆ ಪೋಷಕರಿಗೆ ಸಾಕಷ್ಟು ದೂರುಗಳಿರುತ್ತವೆ.

ನಿಮ್ಮ ಮಕ್ಕಳಲ್ಲಿಯೂ ಈ ಸಮಸ್ಯೆಗಳಿದ್ದಲ್ಲಿ ಇನ್ನು ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ಕೆಲವು ಮಂತ್ರಗಳು ಹೇಳಿಕೊಟ್ಟಿದ್ದು ನಿಮ್ಮ ಮಕ್ಕಳ ಜ್ಞಾಪಕ ಶಕ್ತಿಯನ್ನು, ಏಕಾಗ್ರತೆಯನ್ನು ವೃದ್ಧಿಸುವ ಮಂತ್ರ ಇದಾಗಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ