ಶಿವಶ್ರೀ ಸ್ಕಂದಪ್ರಸಾದ್ ಎಷ್ಟು ಸುಂದರವಾಗಿ ಭರತನಾಟ್ಯ ಮಾಡ್ತಾರೆ ನೋಡಿ

Updated on: Nov 18, 2025 | 11:57 AM

ಶಿವಶ್ರೀ ಸ್ಕಂದಪ್ರಸಾದ್ ಅವರು ಹಾಡಿನ ಮೂಲಕ ಅನೇಕರ ಮೋಡಿ ಮಾಡಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ. ಅವರ ಪತಿ ತೇಜಸ್ವಿ ಸೂರ್ಯ ಅವರು ಬೆಂಗಳೂರು ದಕ್ಷಿಣದ ಎಂಎಲ್​ಎ. ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಅದ್ಭುತವಾಗಿ ಭರತನಾಟ್ಯ ಮಾಡಿದ್ದಾರೆ. 

ಶಿವಶ್ರೀ ಸ್ಕಂದಪ್ರಸಾದ್ ಅವರು ಈಗ ಬೆಂಗಳೂರಿನವರಾಗಿದ್ದಾರೆ. ಅವರು ಸಂಸದ ತೇಜಸ್ವಿ ಸೂರ್ಯ ಅವರನ್ನು ವರಿಸಿದ್ದಾರೆ. ಚೆನ್ನೈ ಅವರಾದರೂ ಬೆಂಗಳೂರಿಗೆ ಬಂದ ಬಳಿಕ ಕನ್ನಡ ಕಲಿತಿದ್ದಾರೆ. ಅದು ಕೂಡ ಏಳೇ ತಿಂಗಳಿಗೆ ಅನ್ನೋದು ವಿಶೇಷ. ಶಿವಶ್ರೀ ಅವರು ಅದ್ಭುತ ಭರತನಾಟ್ಯ ಕಲಾವಿದೆ ಕೂಡ ಹೌದು. ಮೂರು ವರ್ಷಗಳ ಹಿಂದೆ ಅವರು ಭರನಾಟ್ಯ ಮಾಡಿರೋ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Nov 18, 2025 11:55 AM