ಅದ್ಭುತ ಕಂಠದ ಮೂಲಕ ಮಹದೇಶ್ವರನ ನೆನೆದ ಶಿವಶ್ರೀ ಸ್ಕಂದಪ್ರಸಾದ್

Updated By: ರಾಜೇಶ್ ದುಗ್ಗುಮನೆ

Updated on: Dec 03, 2025 | 12:15 PM

ಶಿವಶ್ರೀ ಸ್ಕಂದಪ್ರಸಾದ್ ಅವರು ಎಷ್ಟು ಅದ್ಭುತವಾಗಿ ಹಾಡುತ್ತಾರೆ ಎಂದರೆ ಮತ್ತೆ ಹೇಳಬೇಕಿಲ್ಲ. ಅವರು ಅದ್ಭುತ ಕಂಠದ ಮೂಲಕ ಮಹದೇಶ್ವರನ ಹಾಡನ್ನು ಹಾಡಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಅವರ ಧ್ವನಿಯನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಓರ್ವ ಅದ್ಭುತ ಗಾಯಕಿ ಎಂಬುದು ನಿಮಗೆಲ್ಲ ತಿಳಿದೇ ಇದೆ. ಅವರು ಆಗಾಗ ಹಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದನ್ನು ನೀವು ಕಾಣಬಹುದು. ಈಗ ಅವರು ಮಹದೇಶ್ವರನ ನೆನೆದು ಹಾಡೊಂದನ್ನು ಹಾಡಿದ್ದು, ಈ ವಿಡಿಯೋನ ಸೋಶಿಯಲ್ ಮೀಡಿಯಾ ಆದ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅವರ ಕಂಠವನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ. ಅವರ ಕಂಠಕ್ಕೆ ಮರುಳಾಗದವರು ಇಲ್ಲ ಎಂದರೂ ತಪ್ಪಾಗಲಾರದು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 03, 2025 11:57 AM