Skoda Car Production Unit: ಭಾರತದಲ್ಲಿ ಸ್ಕೋಡಾ ಕಾರು ತಯಾರಕರ ಹೊಸ ಸಾಹಸ, ಭಾರತದಲ್ಲಿ ಪ್ರೊಡಕ್ಷನ್ ಯೂನಿಟ್

Skoda Car Production Unit: ಭಾರತದಲ್ಲಿ ಸ್ಕೋಡಾ ಕಾರು ತಯಾರಕರ ಹೊಸ ಸಾಹಸ, ಭಾರತದಲ್ಲಿ ಪ್ರೊಡಕ್ಷನ್ ಯೂನಿಟ್

TV9 Web
| Updated By: ಆಯೇಷಾ ಬಾನು

Updated on: Dec 15, 2021 | 8:30 AM

ಭಾರತದಲ್ಲಿ ಬಂಡವಾಳ ಹೂಡಿದ್ರೆ ಲಾಭ ನಿಶ್ಚಿತ ಅನ್ನೋ ಸಲುವಾಗಿ ಸಾಕಷ್ಟು ಸಂಸ್ಥೆಗಳು ತಮ್ಮ ಪ್ರೊಡಕ್ಷನ್ ಯೂನಿಟ್​ನ್ನ ಭಾರತದಲ್ಲೂ ತೆರೆಯುತ್ತಿವೆ. ಆ ಸಾಲಿಗೆ ಈಗ ಸ್ಕೋಡಾ ಕೂಡ ಸೇರ್ಪಡೆಯಾಗಿದೆ.

ಭಾರತದ ಕಾರು ಮಾರುಕಟ್ಟೆಯನ್ನ ಸಾಕಷ್ಟು ಆಟೋಮೊಬೈಲ್ ಸಂಸ್ಥೆಗಳು ಟಾರ್ಗೆಟ್ ಮಾಡಿವೆ. ಇಲ್ಲಿ ಬಂಡವಾಳ ಹೂಡಿದ್ರೆ ಲಾಭ ನಿಶ್ಚಿತ ಅನ್ನೋ ಸಲುವಾಗಿ ಸಾಕಷ್ಟು ಸಂಸ್ಥೆಗಳು ತಮ್ಮ ಪ್ರೊಡಕ್ಷನ್ ಯೂನಿಟ್​ನ್ನ ಭಾರತದಲ್ಲೂ ತೆರೆಯುತ್ತಿವೆ. ಆ ಸಾಲಿಗೆ ಈಗ ಸ್ಕೋಡಾ ಕೂಡ ಸೇರ್ಪಡೆಯಾಗಿದೆ.