Smartphone Tips: ಹಳೇ ಸ್ಮಾರ್ಟ್​ಫೋನ್ ಸೇಲ್ ಮಾಡುವ ಮುನ್ನ ಇದನ್ನು ನೋಡಿ

|

Updated on: Jul 10, 2023 | 11:19 AM

ಹಳೆಯ ಫೋನ್ ಅನ್ನು ಹಲವರು ಸೇಲ್ ಮಾಡುತ್ತಾರೆ. ಹಳೆಯ ಫೋನ್ ಸೇಲ್ ಮಾಡುವ ಮುನ್ನ ಕೆಲವೊಂದು ಪ್ರಮುಖ ಸಂಗತಿಗಳನ್ನು ಗಮನಿಸುವುದು ಮುಖ್ಯ.

ಹೊಸ ಫೋನ್ ಖರೀದಿಸುವುದು ಎಂದರೆ ಸಂತಸದ ವಿಚಾರವೇ.. ಆದರೆ ಅದರೊಟ್ಟಿಗೆ ಹಳೆಯ ಫೋನ್ ಏನು ಮಾಡುವುದು, ಅದರಲ್ಲಿನ ಫೋಟೊ, ವಿಡಿಯೊ, ಕಾಂಟಾಕ್ಟ್, ಮತ್ತಿತರ ಮಾಹಿತಿಯನ್ನು ಹೊಸ ಫೋನ್​ಗೆ ವರ್ಗಾಯಿಸುವುದು ಕೂಡ ಕೆಲವರಿಗೆ ತಲೆನೋವೇ ಸರಿ. ಆದರೆ, ಹಳೆಯ ಫೋನ್ ಅನ್ನು ಹಲವರು ಸೇಲ್ ಮಾಡುತ್ತಾರೆ. ಹಳೆಯ ಫೋನ್ ಸೇಲ್ ಮಾಡುವ ಮುನ್ನ ಕೆಲವೊಂದು ಪ್ರಮುಖ ಸಂಗತಿಗಳನ್ನು ಗಮನಿಸುವುದು ಮುಖ್ಯ. ಇಲ್ಲದಿದ್ದರೆ ಮುಂದೆ ತೊಂದರೆ ಎದುರಿಸಬೇಕಾಗಬಹುದು. ಹಳೆಯ ಫೋನ್ ಸೇಲ್ ಮಾಡುವ ಮುನ್ನ ಏನು ಮಾಡಬೇಕು? ವಿಡಿಯೊ ನೋಡಿ..