ಬಿಗ್​​ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್: ವಿಡಿಯೋ ನೋಡಿ

Updated on: Sep 05, 2026 | 7:51 PM

ಫ್ಲೈಟ್ ಕ್ಯಾಪ್ಟನ್ ವೇಶದಲ್ಲಿ ವಿಮಾನ ಏರಿ ಬಿಗ್​​ಬಾಸ್ ಮನೆಗೆ ನುಗ್ಗಿದ್ದಾರೆ ಸುದೀಪ್. ಮನೆಗೆ ಸ್ಪರ್ಧಿಗಳನ್ನು ಕಳಿಸುವ ಮುನ್ನ ಮನೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಈ ಕುರಿತ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಸುದೀಪ್ ಅವರು ಬಲಗಾಲಿಟ್ಟು ಬಿಗ್​​ಬಾಸ್ ಮನೆಯ ಒಳಗೆ ಕಾಲಿಟ್ಟಿದ್ದಾರೆ. ಕ್ಯಾಪ್ಟನ್ ವೇಷದಲ್ಲೇ ಮನೆಯಲ್ಲೆಲ್ಲ ಓಡಾಡಿ, ಈ ಬಾರಿ ಮನೆಯಲ್ಲಿ ಮಾಡಿರುವ ಬದಲಾವಣೆ ಇನ್ನಿತರೆಗಳನ್ನು ವೀಕ್ಷಿಸಿ ಪ್ರೇಕ್ಷಕರಿಗೆ ತಿಳಿಸಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 13ರ (Bigg Boss Kannada) ಅಧಿಕೃತ ಆರಂಭ ನಾಳೆ (ಸೆಪ್ಟೆಂಬರ್ 06) ಸಂಜೆ ಆಗಲಿದೆ. ಸುದೀಪ್ ಅವರು ನಾಳೆ ಸ್ಪರ್ಧಿಗಳನ್ನೆಲ್ಲ ಮನೆಗೆ ಸ್ವಾಗತಿಸಲಿದ್ದಾರೆ. ಆದರೆ ಅದಕ್ಕೆ ಮುಂಚೆ ಕಿಚ್ಚ ಸುದೀಪ್ ಅವರೇ ಬಿಗ್​​ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದಾರೆ. ಫ್ಲೈಟ್ ಕ್ಯಾಪ್ಟನ್ ವೇಶದಲ್ಲಿ ವಿಮಾನ ಏರಿ ಬಿಗ್​​ಬಾಸ್ ಮನೆಗೆ ನುಗ್ಗಿದ್ದಾರೆ ಸುದೀಪ್. ಮನೆಗೆ ಸ್ಪರ್ಧಿಗಳನ್ನು ಕಳಿಸುವ ಮುನ್ನ ಮನೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ಈ ಕುರಿತ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಸುದೀಪ್ ಅವರು ಬಲಗಾಲಿಟ್ಟು ಬಿಗ್​​ಬಾಸ್ ಮನೆಯ ಒಳಗೆ ಕಾಲಿಟ್ಟಿದ್ದಾರೆ. ಕ್ಯಾಪ್ಟನ್ ವೇಷದಲ್ಲೇ ಮನೆಯಲ್ಲೆಲ್ಲ ಓಡಾಡಿ, ಈ ಬಾರಿ ಮನೆಯಲ್ಲಿ ಮಾಡಿರುವ ಬದಲಾವಣೆ ಇನ್ನಿತರೆಗಳನ್ನು ವೀಕ್ಷಿಸಿ ಪ್ರೇಕ್ಷಕರಿಗೆ ತಿಳಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 05, 2026 07:47 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More