ಸೂರಜ್ ಎಂಟ್ರಿಗೆ ಬಿಗ್ ಬಾಸ್ ಹುಡುಗೀರು ಫ್ಲ್ಯಾಟ್; ಗಿಲ್ಲಿಗೆ ಶುರುವಾಗಿದೆ ಭಯ
ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರಿಗೆ ಕಾವ್ಯಾ ಎಂದರೆ ಸಖತ್ ಫೇವರಿಟ್. ಅವರು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿರುವ ಸೂರಜ್ ಸಿಂಗ್ ಅವರನ್ನು ನೋಡಿ ಹೆದ್ದಿದ್ದಾರೆ. ಇದಕ್ಕೆ ಕಾರಣವೂ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಬಿಗ್ ಬಾಸ್ (Bigg Boss) ಮನೆಗೆ ಸೂರಜ್ ಸಿಂಗ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಾಡಿ ನೋಡಿ ಎಲ್ಲರೂ ಫ್ಲ್ಯಾಟ್ ಆಗಿದ್ದಾರೆ. ಅವರು ಹೋಗಿ ಅಶ್ವಿನಿಗೆ ಗುಲಾಬಿ ಹೂ ಕೊಟ್ಟಿದ್ದಾರೆ. ಕಾವ್ಯಾ ಅವರು ಸೂರಜ್ಗೆ ಫ್ಲ್ಯಾಟ್ ಆಗಿ ಬಿಟ್ಟರೆ ಎಂಬ ಕಾರಣಕ್ಕೆ ಗಿಲ್ಲಿಗೆ ಭಯ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

