ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ RSS ಪಥ ಸಂಚಲನಕ್ಕೆ 11 ಅಂಶಗಳ ವಿವರಣೆ ಕೇಳಿದ ತಹಶೀಲ್ದಾರ್
ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ಎಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕೆಂದು ಸಿಎಂ ಸಿದ್ದರಾಯ್ಯಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ RSS ಸುತ್ತ ವ್ಯೂಹ ರಚಿಸುತ್ತಿದೆ. ಇದರ ಮೊದಲ ಭಾಗವೇ ಸರ್ಕಾರಿ ಸ್ಥಳದಲ್ಲಿ RSS ಚಟುವಟಿಕೆಗೆ ಕಡಿವಾಣ ಹಾಕಿದೆ. ಈ ಎಲ್ಲಾ ಜಟಾಪಟಿ ನಡೆವೆಯೂ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪಥಸಂಚಲನ ಆಯೋಜಿಸಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು RSS ಪಥ ಸಂಚಲನಕ್ಕಾಗಿ ಚಿತ್ತಾಪುರ ತಹಶೀಲ್ದಾರ್ 11 ಅಂಶಗಳ ವಿವರಣೆ ಕೇಳಿದ್ದಾರೆ.
ಬೆಂಗಳೂರು/ಕಲಬುರಗಿ, (ಅಕ್ಟೋಬರ್ 18): ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ಎಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕೆಂದು ಸಿಎಂ ಸಿದ್ದರಾಯ್ಯಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ RSS ಸುತ್ತ ವ್ಯೂಹ ರಚಿಸುತ್ತಿದೆ. ಇದರ ಮೊದಲ ಭಾಗವೇ ಸರ್ಕಾರಿ ಸ್ಥಳದಲ್ಲಿ RSS ಚಟುವಟಿಕೆಗೆ ಕಡಿವಾಣ ಹಾಕಿದೆ. ಈ ಎಲ್ಲಾ ಜಟಾಪಟಿ ನಡೆವೆಯೂ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪಥಸಂಚಲನ ಆಯೋಜಿಸಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು RSS ಪಥ ಸಂಚಲನಕ್ಕಾಗಿ ಚಿತ್ತಾಪುರ ತಹಶೀಲ್ದಾರ್ 11 ಅಂಶಗಳ ವಿವರಣೆ ಕೇಳಿದ್ದಾರೆ.
Latest Videos

