Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್ಮಹಲ್
ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಶೀತ ಅಲೆ ಶುರುವಾಗಿದೆ. ಆಗ್ರಾದ ತಾಜ್ಮಹಲ್ ಮಂಜಿನ ಹೊದಿಕೆ ಹೊದ್ದು ಮಲಗಿದೆ. ಮಂಜಿನ ಮಧ್ಯೆ ತಾಜ್ಮಹಲ್ ಸ್ವಲ್ಪವೂ ಗೋಚರಿಸುತ್ತಿಲ್ಲ. ಆದರೆ 2021ರಲ್ಲಿಯೂ ಕೂಡ ಇದೇ ರೀತಿ ದಟ್ಟ ಮಂಜಿನಿಂದಾಗಿ ತಾಜ್ಮಹಲ್ ಕಾಣಿಸುತ್ತಿರಲಿಲ್ಲ. ಪ್ರತಿ ವರ್ಷ ತಾಜ್ ಮಹಲ್ ನೋಡಲು ದೂರದೂರುಗಳಿಂದ ಪ್ರವಾಸಿಗರು ಬರುತ್ತಾರೆ, ಆದರೆ ಇಂದು ತಾಜ್ಮಹಲ್ ನೋಡಲು ಅವರಿಗೆ ಸಾಧ್ಯವಾಗಲಿಲ್ಲ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos