Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ ಸ್ವಂತ ಪ್ರಾಣ ಪಣಕ್ಕಿಟ್ಟು ರೈಲು ಅಪಘಾತದಿಂದ ಮಗು ರಕ್ಷಿಸಿದ ರೈಲ್ವೆ ಸಿಬ್ಬಂದಿಗೆ 50 ಸಾವಿರ ಬಹುಮಾನ

ಸಾಧು ಶ್ರೀನಾಥ್​
| Updated By: Digi Tech Desk

Updated on:Apr 23, 2021 | 11:27 AM

Mayur Shalke: ಮುಂಬೈ ಸೆಂಟ್ರಲ್‌ ರೈಲ್ವೆಯ ವಾಂಗನಿ ರೈಲ್ವೆ ನಿಲ್ದಾಣ ಪ್ಲಾಟ್‌ಫಾರ್ಮ್‌ ಮೇಲೆ ತಾಯಿ ಜೊತೆ ಹೋಗುತ್ತಿದ್ದ ಮಗು ಕಾಲು ಜಾರಿ ಕೆಳಗೆ ಬಿದ್ದಾಗ ಸ್ವಂತ ಜೀವವನ್ನೇ ಲೆಕ್ಕಿಸದೇ ರೈಲ್ವೆ ಸಿಬ್ಬಂದಿ ಮಯೂರ್‌ ಶೆಲ್ಕೆ ಮಗುವನ್ನ ರಕ್ಷಿಸಿದ್ದರು.

ಮುಂಬೈನಲ್ಲಿ ಸ್ವಂತ ಪ್ರಾಣ ಪಣಕ್ಕಿಟ್ಟು ರೈಲು ಅಪಘಾತದಿಂದ ಮಗು ರಕ್ಷಿಸಿದ ರೈಲ್ವೆ ಸಿಬ್ಬಂದಿಗೆ 50 ಸಾವಿರ ಬಹುಮಾನ: ಮುಂಬೈ ಸೆಂಟ್ರಲ್‌ ರೈಲ್ವೆಯ ವಾಂಗನಿ ರೈಲ್ವೆ ನಿಲ್ದಾಣ ಪ್ಲಾಟ್‌ಫಾರ್ಮ್‌ ಮೇಲೆ ತಾಯಿ ಜೊತೆ ಹೋಗುತ್ತಿದ್ದ ಮಗು ಕಾಲು ಜಾರಿ ಕೆಳಗೆ ಬಿದ್ದಾಗ ಸ್ವಂತ ಜೀವವನ್ನೇ ಲೆಕ್ಕಿಸದೇ ರೈಲ್ವೆ ಸಿಬ್ಬಂದಿ ಮಯೂರ್‌ ಶೆಲ್ಕೆ ಮಗುವನ್ನ ರಕ್ಷಿಸಿದ್ದರು. ಇವರ ಈ ದೈರ್ಯಕ್ಕೆ ಈಗ ರೈಲ್ವೆ ಸಚಿವಾಲಯ 50,000 ರೂ.ಗಳ ಬಹುಮಾನ ನೀಡಿದೆ..
(Mayur Shalke The Railway Staff Who Rescued A Child Fell Off The Platform In Mumbai Rewarded Rs 50000)

Published on: Apr 23, 2021 10:27 AM