ಬೀದರ್ನಲ್ಲಿ ಮೂರು ದಿನ ಪೆಟ್ರೋಲ್ ಬಂದ್ ವಂದತಿ; ಬಂಕ್ಗೆ ಮುಗಿಬಿದ್ದ ಜನ
ಮೂರು ದಿನ ಪೆಟ್ರೋಲ್(Petrol) ಬಂದ್ ಎನ್ನುವ ವಂದತಿ ಬೀದರ್(Bidar) ಜಿಲ್ಲೆಯಲ್ಲಿ ಹಬ್ಬಿದ್ದು, ಈ ಹಿನ್ನೆಲೆ ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸಲು ಬಂಕ್ ಮುಂದೆ ಜನ ಮುಗಿಬಿದ್ದ ಘಟನೆ ನಡೆದಿದೆ.
ಬೀದರ್, ಜ.02: ಮೂರು ದಿನ ಪೆಟ್ರೋಲ್(Petrol) ಬಂದ್ ಎನ್ನುವ ವಂದತಿ ಬೀದರ್(Bidar) ಜಿಲ್ಲೆಯಲ್ಲಿ ಹಬ್ಬಿದ್ದು, ಈ ಹಿನ್ನೆಲೆ ಪೆಟ್ರೋಲ್ ಮತ್ತು ಡಿಸೇಲ್ ತುಂಬಿಸಲು ಬಂಕ್ ಮುಂದೆ ಜನ ಮುಗಿಬಿದ್ದ ಘಟನೆ ನಡೆದಿದೆ. ಹೌದು, ಜಿಲ್ಲೆಯ ಪ್ರತಿಯೊಂದು ತೈಲ ಬಂಕ್ನಲ್ಲಿ ಜನರು ತಮ್ಮ ತಮ್ಮ ಬಳಿಯಿರುವ ಬೈಕ್, ಕಾರು, ಟ್ರ್ಯಾಕ್ಟ್ರ್ ಸೇರಿದಂತೆ ಇನ್ನಿತರ ವಾಹನಗಳನ್ನು ತೆಗೆದುಕೊಂಡು ಜನ ಮುಗಿಬಿದ್ದಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
