ಧಾರವಾಡದಲ್ಲಿ ಮೂರು ಕಾಲಿನ ಕರು ಜನನ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದ ಬಸನಗೌಡ ದೇಸಾಯಿ ಎಂಬುವರಿಗೆ ಸೇರಿದ ಹಸು ಮೂರು ಕಾಲಿನ ಕರುವಿಗೆ ಜನ್ಮ ನೀಡಿದೆ.
ಧಾರವಾಡ: ಜಿಲ್ಲೆಯ ನವಲಗುಂದ (Navalagund) ತಾಲೂಕಿನ ಶಿರೂರ ಗ್ರಾಮದ ಬಸನಗೌಡ ದೇಸಾಯಿ ಎಂಬುವರಿಗೆ ಸೇರಿದ ಹಸು (Cow) ಮೂರು ಕಾಲಿನ ಕರುವಿಗೆ ಜನ್ಮ ನೀಡಿದೆ. ಬಸನಗೌಡ ದೇಸಾಯಿ ಅವರು ಇತ್ತೀಚೆಗೆ ಯರಗಟ್ಟಿ ಪೇಟೆಯಲ್ಲಿ ಕಿಲಾರಿ ಹಸು ಖರೀದಿಸಿದ್ದರು. ಈ ಕರುವಿಗೆ ಹಿಂಬದಿ ಮಾತ್ರ ಪೂರ್ಣ ಕಾಲುಗಳು ಇವೆ. ಮುಂಭಾಗದಲ್ಲಿ ಎಡಗಾಲು ಅರ್ಧ ಇದ್ದು, ಬಲಗಾಲು ಇಲ್ಲ.
Published on: Jun 29, 2023 02:39 PM
Latest Videos