ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ನಾಗರಹೊಳೆ ಅಭಯಾರಣ್ಯದಲ್ಲಿ ಇಂದು (ಜೂನ್ 22) ಬೆಳ್ಳಂಬೆಳಗ್ಗೆ ಚಿರತೆ ಜಿಂಕೆಯನ್ನು ಭರ್ಜರಿ ಬೇಟೆಯಾಡಿದ ದೃಶ್ಯ ಕಂಡುಬಂದಿದೆ. ನಾಗರಹೊಳೆ ಅಭಯಾರಣ್ಯದಲ್ಲಿ ಘಟನೆ ಹೆಚ್ ಡಿ ಕೋಟೆ ದಮ್ಮನಕಟ್ಟೆ ಸಫಾರಿ ವೇಳೆ ಅಪರೂಪದ ದೃಶ್ಯ ಸೆರೆಯಾಗಿದೆ. ಭಾರಿ ಗಾತ್ರದ ಜಿಂಕೆಯನ್ನ ಚಿರತೆ ಬೇಟೆಯಾಡಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಪ್ರವಾಸಿಗರು ಸರೆಹಿಡಿದಿದ್ದಾರೆ.
ಮೈಸೂರು, (ಜೂನ್ 22): ನಾಗರಹೊಳೆ ಅಭಯಾರಣ್ಯದಲ್ಲಿ ಇಂದು (ಜೂನ್ 22) ಬೆಳ್ಳಂಬೆಳಗ್ಗೆ ಚಿರತೆ ಜಿಂಕೆಯನ್ನು ಭರ್ಜರಿ ಬೇಟೆಯಾಡಿದ ದೃಶ್ಯ ಕಂಡುಬಂದಿದೆ. ನಾಗರಹೊಳೆ ಅಭಯಾರಣ್ಯದಲ್ಲಿ ಘಟನೆ ಹೆಚ್ ಡಿ ಕೋಟೆ ದಮ್ಮನಕಟ್ಟೆ ಸಫಾರಿ ವೇಳೆ ಅಪರೂಪದ ದೃಶ್ಯ ಸೆರೆಯಾಗಿದೆ. ಭಾರಿ ಗಾತ್ರದ ಜಿಂಕೆಯನ್ನ ಚಿರತೆ ಬೇಟೆಯಾಡಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಪ್ರವಾಸಿಗರು ಸರೆಹಿಡಿದಿದ್ದಾರೆ. ಜಿಂಕೆ ದೊಡ್ಡದಾಗಿದ್ದರಿಂದ ಚಿರತೆ ಅದನ್ನು ಕೊಂಡಯ್ಯಲು ಆಗುತ್ತಿಲ್ಲ. ಇದರಿಂದ ಸ್ವಲ್ಪ ದೂರ ಹೋಗಿ ಮತ್ತೆ ಸ್ವಲ್ಪ ಸುಧಾರಿಸಿಕೊಳ್ಳುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ.
Latest Videos