ಕೊಡಗು ಜಿಲ್ಲೆಯ ಕೆಲಭಾಗಗಳಲ್ಲಿ ಪುನಃ ಭೂಕಂಪದ ಅನುಭವ, ಮೂರು ದಿನಗಳ ಹಿಂದೆಯೂ ಭೂಮಿ ಕಂಪಿಸಿತ್ತು!
ಗಮನಿಸಿಬೇಕಾದ ಅಂಶವೆಂದರೆ ಬೆಳಗ್ಗೆ 7.45 ಸುಮಾರಿಗೆ ಭೂಮಿ ಅದುರಿದ್ದು ಜನರ ಅನುಭವಕ್ಕೆ ಬಂದಿದೆ. ಈ ವಿಡಿಯೋನಲ್ಲಿ ಮಲಗಿದ್ದ ನಾಯಿಯೊಂದು ಭೂಮಿ ಅದುರಿದ ಕೂಡಲೇ ಎದ್ದು ನಿಂತು ಬೊಗಳಲಾರಂಭಿಸುತ್ತದೆ.
Madikeri: ಕರ್ನಾಟಕದ ಕೆಲ ಭಾಗಗಳಲ್ಲಿ ಮೇಲಿಂದ ಮೇಲೆ ಭೂಕಂಪಿಸ (tremors) ಅನುಭವಗಳಾಗುತ್ತಿವೆ. ಕಳೆದ ವಾರ ಕೊಡಗು ಜಿಲ್ಲೆಯ ಕೆಲವಡೆ ಭೂಕಂಪ ಆದ ಬಗ್ಗೆ ನಾವು ವರದಿ ಮಾಡಿದ್ದೆವು. ಮಂಗಳವಾರ ಬೆಳಗ್ಗೆ ಮಡಿಕೇರಿ (Madikeri) ತಾಲ್ಲೂಕಿನ ಕರಿಕೆ, ಪೆರಾಜೆ ಭಾಗಮಂಡಲ, ಸಂಪಾಜೆ ಕರ್ಣಂಗೇರಿ (Karnamgeri) ಸೇರಿದಂತೆ ಹತ್ತಾರು ಕಡೆ ವಾಸವಾಗಿರುವ ಜನರಿಗೆ ಭೂಕಂಪನದ ಅನುಭವವಾಗಿದೆ. ಗಮನಿಸಿಬೇಕಾದ ಅಂಶವೆಂದರೆ ಬೆಳಗ್ಗೆ 7.45 ಸುಮಾರಿಗೆ ಭೂಮಿ ಅದುರಿದ್ದು ಜನರ ಅನುಭವಕ್ಕೆ ಬಂದಿದೆ. ಈ ವಿಡಿಯೋನಲ್ಲಿ ಮಲಗಿದ್ದ ನಾಯಿಯೊಂದು ಭೂಮಿ ಅದುರಿದ ಕೂಡಲೇ ಎದ್ದು ನಿಂತು ಬೊಗಳಲಾರಂಭಿಸುತ್ತದೆ.
ಇದನ್ನೂ ಓದಿ: IKEA ಸ್ಟೋರ್ನಲ್ಲಿ ಸರತಿ ಸಾಲುಗಳು: ಜನಸಂದಣಿಯ ತಮಾಷೆಯ ವಿಡಿಯೋಗಳು ಇಲ್ಲಿವೆ ನೋಡಿ
Follow Us
Latest Videos
ಎಲ್ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ
ಕಣ್ಣು ಆಪರೇಷನ್ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್

