AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಟ್ರಕ್ ಚಾಲಕ ಬ್ರೇಕ್ ಹಾಕದೇ ಇದ್ದಿದ್ರೆ ಥಾರ್ ಮೇಲೆ ಕುಳಿತು ಪುಂಡಾಟ ಮಾಡುತ್ತಿದ್ದವರ ಪ್ರಾಣವೇ ಹೋಗ್ತಿತ್ತು

Video: ಟ್ರಕ್ ಚಾಲಕ ಬ್ರೇಕ್ ಹಾಕದೇ ಇದ್ದಿದ್ರೆ ಥಾರ್ ಮೇಲೆ ಕುಳಿತು ಪುಂಡಾಟ ಮಾಡುತ್ತಿದ್ದವರ ಪ್ರಾಣವೇ ಹೋಗ್ತಿತ್ತು

ನಯನಾ ರಾಜೀವ್
|

Updated on: Feb 11, 2026 | 11:44 AM

Share

ಎದುರಿದ್ದ ಟ್ರಕ್ ಬ್ರೇಕ್ ಹಾಕಿಲ್ಲವೆಂದಾದರೆ ಮೂವರ ಪ್ರಾಣವೂ ಹೋಗಿರೋದು. ಒಂದಷ್ಟು ಯುವಕರು ಮಹಿಂದ್ರಾ ಥಾರ್ ಒಳಗೆ ಉಳಿದ ಮೂವರು ಥಾರ್ ಮೇಲೆ, ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಎದುರುಗಡೆ ಬರುತ್ತಿದ್ದ ಟ್ರಕ್​ ನೋಡಿ ಎಡಕ್ಕೆ ಗಾಡಿ ತಿರುಗಿಸಿದ್ದಾನೆ. ಕೂಡಲೇ ಥಾರ್ ಮೇಲಿದ್ದ ಮೂವರು ಯುವಕರು ನೆಲಕ್ಕೆ ಬಿದ್ದಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಟ್ರಕ್ ಚಾಲಕ ಕೂಡ ಬ್ರೇಕ್ ಹಾಕಿದ ಪರಿಣಾಮ ಮೂವರ ಜೀವ ಉಳಿದಿದೆ. ಇಲ್ಲವಾದಲ್ಲಿ ಎಲ್ಲಾ ಮೂವರ ತಲೆ ಮೇಲೆ ಟ್ರಕ್​ ಚಕ್ರ ಹತ್ತುವುದಂತೂ ಪಕ್ಕಾ ಆಗಿತ್ತು. ಅಪಘಾತದ ವಿಡಿಯೋ ಇಲ್ಲಿದೆ ನೊಡಿ. ಹರಿಯಾಣ ನೋಂದಣಿಯ ವಾಹನ ಅದಾಗಿತ್ತು.

ಹರಿಯಾಣ, ಫೆಬ್ರವರಿ 11: ಎದುರಿದ್ದ ಟ್ರಕ್ ಬ್ರೇಕ್ ಹಾಕಿಲ್ಲವೆಂದಾದರೆ ಮೂವರ ಪ್ರಾಣವೂ ಹೋಗಿರೋದು. ಒಂದಷ್ಟು ಯುವಕರು ಮಹಿಂದ್ರಾ ಥಾರ್ ಒಳಗೆ ಉಳಿದ ಮೂವರು ಥಾರ್ ಮೇಲೆ ಕುಳಿತಿದ್ದರು.  ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಎದುರು ಬರುತ್ತಿದ್ದ ಟ್ರಕ್​ ನೋಡಿ ಎಡಕ್ಕೆ ಗಾಡಿ ತಿರುಗಿಸಿದ್ದಾನೆ. ಕೂಡಲೇ ಥಾರ್ ಮೇಲಿದ್ದ ಮೂವರು ಯುವಕರು ನೆಲಕ್ಕೆ ಬಿದ್ದಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಟ್ರಕ್ ಚಾಲಕ ಕೂಡ ಬ್ರೇಕ್ ಹಾಕಿದ ಪರಿಣಾಮ ಮೂವರ ಜೀವ ಉಳಿದಿದೆ. ಇಲ್ಲವಾದಲ್ಲಿ ಎಲ್ಲಾ ಮೂವರ ತಲೆ ಮೇಲೆ ಟ್ರಕ್​ ಚಕ್ರ ಹತ್ತುವುದಂತೂ ಪಕ್ಕಾ ಆಗಿತ್ತು. ಅಪಘಾತದ ವಿಡಿಯೋ ಇಲ್ಲಿದೆ ನೊಡಿ. ಹರಿಯಾಣ ನೋಂದಣಿಯ ವಾಹನ ಅದಾಗಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More