ಕೃಷಿ ಕಾಯಕ ಯೋಗಿಗಳಾದ ಬೆಳಗಾವಿಯ ಸಹೋದರಿಯರಿಗೆ ಹೆಮ್ಮೆಯ ಕನ್ನಡತಿ ಅವಾರ್ಡ್
ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನ ಗುರುತಿಸಿ ಟಿವಿ9 ಕನ್ನಡ ಕೊಡುವ ಹೆಮ್ಮೆಯ ಕನ್ನಡತಿ ಅವಾರ್ಡ್ ಈ ವರ್ಷವೂ ನೀಡಲಾಗಿದೆ. ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ ಮಾಡಲಾಗಿದೆ. ಟಿವಿ9 ಎಂಡಿ ಸಿಇಓ ಬರುನ್ ದಾಸ್, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.
ಬೆಂಗಳೂರು, ಫೆಬ್ರವರಿ 22: ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನ ಗುರುತಿಸಿ ಟಿವಿ9 ಕನ್ನಡ ಕೊಡುವ ಹೆಮ್ಮೆಯ ಕನ್ನಡತಿ ಅವಾರ್ಡ್ ಈ ವರ್ಷವೂ ನೀಡಲಾಗಿದೆ. ಕೃಷಿ ಕಾಯಕ ಯೋಗಿಗಳಾದ ಬೆಳಗಾವಿಯ ಸಹೋದರಿಯರಾದ ಸುಜಾತಾ ಹಾಗೂ ರೂಪ ಅವರಿಗೆ ಟಿವಿ9 ಹೆಮ್ಮೆಯ ಕನ್ನಡತಿ ಅವಾರ್ಡ್ ನೀಡಿ ಗೌರವಿಸಿದೆ. ಅಕ್ಕ ತಂಗಿ ಕೃಷಿ ಕಾಯಕಕ್ಕೆ ಸಚಿವ ಜಮೀರ್ ಹಾಗೂ ನೀನಾಸಂ ಸತೀಶ್ ಫಿದಾ ಆಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos

