ಒಂದೇ ದಿನ ಇಬ್ಬರು ಸರ್ಕಾರಿ ನೌಕಕರು ಸಾವು: ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಕಳೆದ ವರ್ಷ ಹಾಸನ ಜಿಲ್ಲೆಯ ಬೆಚ್ಚಿ ಬೆಳಿಸಿದಂತ ಹೃದಯಾಘಾತ ಸರಣಿ ಸಾವು ಪ್ರಕರಣಗಳ ಬಳಿಕ ಮತ್ತೆ ಆತಂಕಕಾರಿ ಬೆಳವಣಿಗೆ ನಡೆದಿದೆ. ಇಂದು (ಸೆಪ್ಟೆಂಬರ್ 11) ಒಂದೇ ದಿನ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳು ಹೃದಯಾಘಾತಕ್ಕೆ ಬಲಿಯಾಗಿರೋದು ಸರ್ಕಾರಿ ನೌಕರರ ದಿಗಿಲುಗೊಳಿಸಿದೆ. ಶಿಕ್ಷಣ ಇಲಾಖೆಯ 45 ವರ್ಷದ ಅಧಿಕಾರಿ ವೇಣುಗೋಪಾಲ್ ಹಾಗೂ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ 55 ವರ್ಷದ ಡಾಕ್ಟರ್ ವೆಂಕಟೇಶ್ ಸಾವು ಆತಂಕ ಸೃಷ್ಟಿಸಿದ್ದು, ವಾರದ ಹಿಂದೆ ನಡೆದ 17 ವರ್ಷದ ಬಾಲಕನ ಸಾವು ಜಿಲ್ಲೆಯಲ್ಲಿ ಮತ್ತೆ ಸರಣಿ ಹೃದಯಘಾತ ಪ್ರಕರಣ ನಡೆಯುತ್ತಿದೆ ಎಂಬ ಅನುಮಾನ ಮೂಡಿಸಿದೆ
ಹಾಸನ, (ಸೆ.11): ಕಳೆದ ವರ್ಷ ಹಾಸನ ಜಿಲ್ಲೆಯ ಬೆಚ್ಚಿ ಬೆಳಿಸಿದಂತ ಹೃದಯಾಘಾತ ಸರಣಿ ಸಾವು ಪ್ರಕರಣಗಳ ಬಳಿಕ ಮತ್ತೆ ಆತಂಕಕಾರಿ ಬೆಳವಣಿಗೆ ನಡೆದಿದೆ. ಇಂದು (ಸೆಪ್ಟೆಂಬರ್ 11) ಒಂದೇ ದಿನ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳು ಹೃದಯಾಘಾತಕ್ಕೆ ಬಲಿಯಾಗಿರೋದು ಸರ್ಕಾರಿ ನೌಕರರ ದಿಗಿಲುಗೊಳಿಸಿದೆ. ಶಿಕ್ಷಣ ಇಲಾಖೆಯ 45 ವರ್ಷದ ಅಧಿಕಾರಿ ವೇಣುಗೋಪಾಲ್ ಹಾಗೂ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ 55 ವರ್ಷದ ಡಾಕ್ಟರ್ ವೆಂಕಟೇಶ್ ಸಾವು ಆತಂಕ ಸೃಷ್ಟಿಸಿದ್ದು, ವಾರದ ಹಿಂದೆ ನಡೆದ 17 ವರ್ಷದ ಬಾಲಕನ ಸಾವು ಜಿಲ್ಲೆಯಲ್ಲಿ ಮತ್ತೆ ಸರಣಿ ಹೃದಯಘಾತ ಪ್ರಕರಣ ನಡೆಯುತ್ತಿದೆ ಎಂಬ ಅನುಮಾನ ಮೂಡಿಸಿದೆ,
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
