ಕಂಬಳದಲ್ಲಿ ಪುಟ್ಟ ಬಾಲಕಿಯೊಬ್ಬಳು ಕಂಬಳ ಗದ್ದೆಗೆ ಇಳಿದು ಹೊಸ ಇತಿಹಾಸ ಬರೆದಿದ್ದಾಳೆ

ಕಂಬಳದಲ್ಲಿ ಸದ್ಯ ಪುಟ್ಟ ಬಾಲಕಿಯೊಬ್ಬಳು ಕಂಬಳ ಗದ್ದೆಗೆ ಇಳಿದು ಹೊಸ ಇತಿಹಾಸ ಬರೆದಿದ್ದಾಳೆ ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ. ತುಳುನಾಡಿನ ಅಪ್ಪಟ ಜನಪದ ಆಟ ಅಂದ್ರೆ, ಅದು ನಮ್ಮ ಕರಾವಳಿಯ ಹೆಮ್ಮೆಯ ಕಂಬಳ.. ಹೊಸ ಹೊಸ ದಾಖಲೆ ಮೂಲಕ ಸುದ್ದಿಯಾಗುತ್ತಿದ್ದ ಕಂಬಳದಲ್ಲಿ ಸದ್ಯ ಪುಟ್ಟ ಬಾಲಕಿಯೊಬ್ಬಳು ಕಂಬಳ ಗದ್ದೆಗೆ ಇಳಿದು ಹೊಸ ಇತಿಹಾಸ ಬರೆದಿದ್ದಾಳೆ. ಈ ಬಾರಿಯ ಕಂಬಳ ಕೂಟದಲ್ಲಿ ಆ ಬಾಲಕಿಯೇ ಹೈಲೈಟ್, ಹಾಗಾದ್ರೆ ಕಂಬಳ ಕೂಟದಲ್ಲಿ ಮಿನುಗುತ್ತಿರುವ ಆ ಬಾಲಕಿ ಯಾರು ಅಂತೀರಾ ಈ ಸ್ಟೋರಿ

  • TV9 Web Team
  • Published On - 14:47 PM, 8 Mar 2021