Udupi News: ಫೇರ್ವೆಲ್ ಹೆಸರಿನಲ್ಲಿ ನಡುರಸ್ತೆಯಲ್ಲಿ ವಿದ್ಯಾರ್ಥಿಗಳ ಹುಚ್ಚಾಟ; ಸಾರ್ವಜನಿಕರಿಗೆ ಕಿರಿಕಿರಿ
ಉಡುಪಿಯ ಮಣಿಪಾಲ್ ಕಾಲೇಜಿನ ವಿದ್ಯಾರ್ಥಿಗಳು ಫೇರ್ವೆಲ್ ಹೆಸರಿನಲ್ಲಿ ರೋಡ್ನಲ್ಲೇ ಮದ್ಯ ಸೇವಿಸಿ, ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದಾರೆ.
ಉಡುಪಿ: ಮಣಿಪಾಲದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಫೇರ್ವೆಲ್ ಹೆಸರಿನಲ್ಲಿ ರೋಡ್ನಲ್ಲಿಯೇ ಮದ್ಯ ಸೇವಿಸಿ ಪಟಾಕಿ ಸೀಡಿಸಿ ಪಾರ್ಟಿ ಮಾಡಿದ್ದಾರೆ. ಉಡುಪಿಯ ಮಣಿಪಾಲದ ಡಿಸಿ ಆಫೀಸ್ ರೋಡ್ನಲ್ಲಿ ವಿದ್ಯಾರ್ಥಿಗಳು ಫೇರ್ವೆಲ್ ಹೆಸರಿನಲ್ಲಿ ಹುಚ್ಚಾಟ ಮಾಡಿದ್ದಾರೆ. ವಿದ್ಯಾರ್ಥಿಗಳ ಹುಚ್ಚಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ವಿದ್ಯಾರ್ಥಿಗಳ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
Published on: Nov 18, 2022 06:23 PM
Latest Videos