Loading video

ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ

|

Updated on: Mar 29, 2025 | 6:32 PM

ಯುಗಾದಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆಆರ್​ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ. ಇದೇ ವೇಳೆ, ಹೂವಿನ ದರವೂ ಹೆಚ್ಚಾಗಿದೆ. ಯಾವ ಹೂವಿಗೆ ಎಷ್ಟು ದರ? ಮಾರುಕಟ್ಟೆಯಲ್ಲಿ ಹೇಗಿದೆ ಖರೀದಿ ಭರಾಟೆ ಎಂಬ ಬಗ್ಗೆ ‘ಟಿವಿ9’ ಪ್ರತ್ಯಕ್ಷ ವರದಿ ಇಲ್ಲಿದೆ.

ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ಬೆಂಗಳೂರು ಜನತೆಗೆ ಕೆಆರ್​ ಮಾರುಕಟ್ಟೆಯಲ್ಲಿ ಶಾಕ್ ಎದುರಾಗಿದೆ. ಹಬ್ಬದ ಖರೀದಿಗೆ ಮುಗಿಬಿದ್ದವರಿಗೆ ಹೂವಿನ ದರ ಏರಿಕೆಯ ಬರೆ ಬಿದ್ದಿದೆ. ಕೆಆರ್​ ಮಾರುಕಟ್ಟೆಯಲ್ಲಿ ಯಾವ ಹೂವಿಗೆ ಎಷ್ಟಿದೆ ದರ? ಸ್ಥಳದಿಂದ ‘ಟಿವಿ9’ ಪ್ರತಿನಿಧಿ ನೀಡಿದ ವರದಿ ಇಲ್ಲಿದೆ.