ಸರ್ಕಾರ ಚಿತ್ರರಂಗಕ್ಕೆ ತಾರತಮ್ಯ ಮಾಡಬಾರದು: ಚಿತ್ರಮಂದಿರಗಳಲ್ಲಿ ಶೇ.50 ಆಸನ ವ್ಯವಸ್ಥೆ ಬಗ್ಗೆ ಉಮಾಶ್ರೀ ಹೇಳಿಕೆ

Umashree: ಸ್ಯಾಂಡಲ್​ವುಡ್ ಹಿರಿಯ ನಟಿ ಉಮಾಶ್ರೀ ಸರ್ಕಾರ ಚಿತ್ರಮಂದಿರಗಳ ಮೇಲೆ ಹೇರಿರುವ ನಿಯಮಾವಳಿಗಳ ಕುರಿತು ಮಾತನಾಡಿದ್ದಾರೆ. ಅದನ್ನು ತೆಗೆಯಬೇಕು ಎಂದು ಮನವಿ ಮಾಡಿದ್ದಾರೆ.

TV9kannada Web Team

| Edited By: shivaprasad.hs

Feb 01, 2022 | 9:51 AM

ಬೆಂಗಳೂರು: ನಟಿ ಉಮಾಶ್ರೀ (Umashree) ದೇವರಾಜ್‌ ಜತೆಗೆ ನಟಿಸಿದ ಚಿತ್ರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಹಿರಿಯ ನಟ ದೇವರಾಜ್‌ (Devaraj) ಜತೆಗಿನ ನಟಿಸಿದ ಖುಷಿ ಜತೆಗೆ ಚಿತ್ರ ಮತ್ತು ಅದರ ಕಥೆ ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವೇಳೆ ಕರ್ನಾಟಕ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಜಾರಿಗೆ ತಂದಿರುವ ನಿಯಮಾವಳಿಗಳ (Covid Guidelines) ಕುರಿತೂ ಮಾತನಾಡಿದರು. ಸದ್ಯ ಚಿತ್ರಮಂದಿರಗಳಲ್ಲಿ ಮಾತ್ರ ಶೇ.50 ಆಸನ ವ್ಯವಸ್ಥೆ ಇದೆ. ಬೇರೆಡೆ ಶೇ.50 ನಿಯಮಾವಳಿ ಸಡಿಲಿಸಲಾಗಿದೆ. ಈ ಕುರಿತು ಮಾತನಾಡಿದ ಉಮಾಶ್ರೀ, ಸರ್ಕಾರ ಚಿತ್ರರಂಗಕ್ಕೆ ತಾರತಮ್ಯ ಮಾಡಬಾರದು ಎಂದಿದ್ದಾರೆ. ಈ ನಿಯಮಾವಳಿ ತೆಗೆಯಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಶೀಘ್ರವೇ ಚಿತ್ರಮಂದಿರದಲ್ಲಿ ಹೌಸ್​ಫುಲ್​ಗೆ ಅವಕಾಶ?; ಸಭೆಯಲ್ಲಿ ಸಿಎಂ ಕಡೆಯಿಂದ ಸಕಾರಾತ್ಮಕ ಸ್ಪಂದನೆ

ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಪಡೆದುಕೊಂಡ ಮಲಯಾಳಂನ ಖ್ಯಾತ ನಟ; ಇಲ್ಲಿದೆ ಮಜವಾದ ಕತೆ

Follow us on

Click on your DTH Provider to Add TV9 Kannada