ರಾಜಕೀಯ ಪಂಡಿತ ರಾಹುಲ್​ ಗಾಂಧಿ ಇವಿಎಮ್​ ಬಗ್ಗೆ ಮಾತನಾಡುತ್ತಾರೆ: ಸಚಿವ ಜೋಶಿ ವ್ಯಂಗ್ಯ

Updated on: Feb 08, 2025 | 2:31 PM

ದೇಶದಲ್ಲಿ ಪ್ರಜಾಪ್ರಭುತ್ವದ ಯಶಸ್ಸಿಗಾಗಿ ಪ್ರಭಲ ವಿರೋಧ ಪಕ್ಷ ಇರಬೇಕು. ಕಾಂಗ್ರೆಸ್ ದಯನೀಯ ಸ್ಥಿತಿಗೆ ಬಂದು ಮುಟ್ಟಿದೆ. ದೆಹಲಿ ಕಾಂಗ್ರೆಸ್​ ಖಾತೆ ತೆರಯುವಲ್ಲಿ ವಿಫಲಾವಾಗಿದೆ. ಈ ಸ್ಥಿತಿ ಒಂದು ಪಕ್ಷಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಪಕ್ಷವನ್ನು ಜನ ರೈಟ್ ಅಪ್ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ದೇಶದಲ್ಲಿ ಪ್ರಜಾಪ್ರಭುತ್ವದ ಯಶಸ್ಸಿಗಾಗಿ ಪ್ರಭಲ ವಿರೋಧ ಪಕ್ಷ ಇರಬೇಕು. ಕಾಂಗ್ರೆಸ್ ದಯನೀಯ ಸ್ಥಿತಿಗೆ ಬಂದು ಮುಟ್ಟಿದೆ. ದೆಹಲಿ ಕಾಂಗ್ರೆಸ್​ ಖಾತೆ ತೆರಯುವಲ್ಲಿ ವಿಫಲಾವಾಗಿದೆ. ಈ ಸ್ಥಿತಿ ಒಂದು ಪಕ್ಷಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಪಕ್ಷವನ್ನು ಜನ ರೈಟ್ ಅಪ್ ಮಾಡಿದ್ದಾರೆ. ಕಾಂಗ್ರೆಸ್ ಇದನ್ನು ಅರ್ಥ ಮಾಡಕೊಳ್ಳಬೇಕು. ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸೋತರೇ ಮತಯಂತ್ರ ಸರಿ ಇದೆ. ಕರ್ನಾಟಕ ದಲ್ಲಿ, ತೆಲಂಗಾಣದಲ್ಲಿ ಮತಯಂತ್ರ ಸರಿ ಇದೆ. ಅವರು ಎಲ್ಲಿ ಗೆಲ್ಲುತ್ತಾರೆ, ಅಲ್ಲಿ ಮತಯಂತ್ರ ಸರಿ ಇದೆ. ನಾವು ಗೆದ್ದಾಗ ಮತಯಂತ್ರ ಸರಿ ಇಲ್ಲ ಎನ್ನುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.