ಕಬ್ಜ (Kabzaa) ಸಿನಿಮಾದ ಗೆಲುವಿನ ಖುಷಿಯಲ್ಲಿರುವ ಉಪೇಂದ್ರ (Upendra), ಕೆಲವೇ ದಿನದಲ್ಲಿ ತಮ್ಮ ನಿರ್ದೇಶನದ UI ಸಿನಿಮಾದ ಕೆಲಸಗಳಿಗೆ ಮರಳಲಿದ್ದಾರೆ. ಕಬ್ಜ ಗೆಲುವಿನ ಖುಷಿ ಹಂಚಿಕೊಳ್ಳುವ ಸಮಯದಲ್ಲಿ ತಮ್ಮ ನಿರ್ದೇಶನದ UI ಸಿನಿಮಾ ಬಗ್ಗೆ ಮಾತನಾಡಿರುವ ಉಪ್ಪಿ, ಆರ್.ಚಂದ್ರು ಅವರಿಗೆ ಕಬ್ಜ ಸಿನಿಮಾ ಮಾಡಲು ಕೆಜಿಎಫ್ ಸ್ಪೂರ್ತಿಯಾಯಿತು. ಹಾಗೆಯೇ ನಾನು UI ಮಾಡಲು ಕಬ್ಜ ಸಿನಿಮಾವನ್ನು ಸ್ಪೂರ್ತಿಯಾಗಿ ತಗೋತೀನಿ ಎಂದಿದ್ದಾರೆ.
Published On - 10:56 pm, Sat, 18 March 23