ಭಕ್ತರ ಸೊಗಿನಲ್ಲಿ ಬಂದು ಭಕ್ತರ ಪರ್ಸ ಎಗರಿಸಿದ ಚಾಲಾಕಿ ಮಹಿಳೆ: ಸಿಸಿ ಕ್ಯಾಮರಾದಲ್ಲಿ ಸೆರೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮಹಾಗಣಪತಿ ಮಂದಿರದಲ್ಲಿ ಭಕ್ತರ ಸೊಗಿನಲ್ಲಿ ಬಂದು ಭಕ್ತರ ಪರ್ಸ ಅನ್ನು ಮಹಿಳೆ ಕಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ಚಾಲಕಿ ಮಹಿಳೆಯ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಅಧಿಕ ಭಕ್ತರು ಇದ್ದ ವೇಳೆ ಮಹಿಳೆ ತನ್ನ ಕೈಚಳಕ ತೋರಿದ್ದಾರೆ.
ಕಾರವಾರ, ಜನವರಿ 11: ಭಕ್ತರ ಸೊಗಿನಲ್ಲಿ ಬಂದು ಭಕ್ತರ (devotees) ಪರ್ಸ ಅನ್ನು ಮಹಿಳೆ ಕಳ್ಳತನ ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮಹಾಗಣಪತಿ ಮಂದಿರದಲ್ಲಿ ನಡೆದಿದೆ. ಚಾಲಕಿ ಮಹಿಳೆಯ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಅಧಿಕ ಭಕ್ತರು ಇದ್ದ ವೇಳೆ ಮಹಿಳೆ ತನ್ನ ಕೈಚಳಕ ತೋರಿದ್ದಾರೆ. ಈ ರೀತಿಯ ಕೃತ್ಯಗಳು ಪದೇ ಪದೇ ಗೋಕರ್ಣದ ಮಹಾಬಳೆಶ್ವರ ದೇವಸ್ಥಾನದ ಬಳಿಯೂ ನಡೆಯುತ್ತಿರುತ್ತೆ. ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಕಂಡುಬಂದಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos