ಯುವ ದಸರಾನಲ್ಲಿ ನವಜೋಡಿ ವಸಿಷ್ಠಸಿಂಹ-ಹರಿಪ್ರಿಯಾ, ಹಾಡು-ಡೈಲಾಗ್​ಗೆ ಪ್ರೇಕ್ಷಕರು ಫಿದಾ

ಮಂಜುನಾಥ ಸಿ.
|

Updated on: Oct 07, 2023 | 11:26 PM

Simha-Priya: ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಯುವ ದಸರಾ. ನವಜೋಡಿಯಾದ ವಸಿಷ್ಠಸಿಂಹ ಹಾಗೂ ನಟಿ ಹರಿಪ್ರಿಯಾ ಅವರುಗಳು ಯುವ ದಸರಾಕ್ಕೆ ಚಾಲನೆ ನೀಡಿದ್ದು, ಇಬ್ಬರೂ ಸಹ ಹಾಡು, ಡೈಲಾಗ್​ಗಳಿಂದ ನೆರೆದಿದ್ದ ಪ್ರೇಕ್ಷಕರನ್ನು ಸಖತ್ ರಂಜಿಸಿದ್ದಾರೆ.