Vegetarian Protein Foods: ಫಿಟ್ ಆಗಿರಲು ಈ ಸಸ್ಯಾಹಾರದಲ್ಲಿದೆ ಪ್ರೊಟೀನ್ ಫ್ಯಾಕ್ಟರಿ
ಮಾಂಸಾಹಾರದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರೊಟೀನ್ ಸಸ್ಯಾಹಾರದಲ್ಲೂ ಸಿಗುತ್ತೆ. ಆ ಸಸ್ಯಾಹಾರಗಳ ಲಿಸ್ಟ್ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ತೂಕ ಇಳಿಸೋಕೆ ಅಥವಾ ತೂಕ ಹೆಚ್ಚಿಸೋಕೆ ಎಲ್ಲರೂ ಸಜೆಸ್ಟ್ ಮಾಡೋದು ಮಾಂಸಾಹಾರವನ್ನ. ಆದ್ರೆ ಮಾಂಸಾಹಾರದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರೊಟೀನ್ ಸಸ್ಯಾಹಾರದಲ್ಲೂ ಸಿಗುತ್ತೆ. ಆ ಸಸ್ಯಾಹಾರಗಳ ಲಿಸ್ಟ್ ಇಲ್ಲಿದೆ ನೋಡಿ.
Latest Videos