Video: ಪಾಟ್ನಾ ವಿಮಾನ ನಿಲ್ದಾಣದ ಬಳಿ ಕಾರು ಪಲ್ಟಿ
ಪಾಟ್ನಾ ವಿಮಾನ ನಿಲ್ದಾಣದ ನಿರ್ಗಮನ ಟರ್ಮಿನಲ್ ಕಟ್ಟಡದ ಬಳಿಕಾರು ಪಲ್ಟಿಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಘಾತ ಸಂಭವಿಸುವ ಮುನ್ನ ತನ್ನ ಕಣ್ಣುಗಳು ಇದ್ದಕ್ಕಿದ್ದಂತೆ ಮುಚ್ಚುತ್ತಿರುವಂತೆ ಭಾಸವಾಯಿತು ಎಂದು ಕಾರು ಚಾಲಕ ಹೇಳಿದ್ದಾರೆ. ನಾನು ಗಂಟೆಗೆ ಸುಮಾರು 10 ರಿಂದ 20 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದೆ. ಯಾರೋ ಬಂದು ಇದ್ದಕ್ಕಿದ್ದಂತೆ ನನ್ನ ಕಣ್ಣುಗಳನ್ನು ಮುಚ್ಚಿದಂತೆ ಭಾಸವಾಯಿತು.ನಾನು ತುಂಬಾ ವರ್ಷಗಳಿಂದ ಕಾರು ಓಡಿಸುತ್ತಿದ್ದೇನೆ ಆದರೆ ಎಂದೂ ಈ ರೀತಿಯಾಗಿರಲಿಲ್ಲ ಎಂದು ಹೇಳಿದ್ದಾರೆ.
ಪಾಟ್ನಾ, ಅಕ್ಟೋಬರ್ 19: ಪಾಟ್ನಾ ವಿಮಾನ ನಿಲ್ದಾಣದ ನಿರ್ಗಮನ ಟರ್ಮಿನಲ್ ಕಟ್ಟಡದ ಬಳಿಕಾರು ಪಲ್ಟಿಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಘಾತ ಸಂಭವಿಸುವ ಮುನ್ನ ತನ್ನ ಕಣ್ಣುಗಳು ಇದ್ದಕ್ಕಿದ್ದಂತೆ ಮುಚ್ಚುತ್ತಿರುವಂತೆ ಭಾಸವಾಯಿತು ಎಂದು ಕಾರು ಚಾಲಕ ಹೇಳಿದ್ದಾರೆ. ನಾನು ಗಂಟೆಗೆ ಸುಮಾರು 10 ರಿಂದ 20 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದೆ. ಯಾರೋ ಬಂದು ಇದ್ದಕ್ಕಿದ್ದಂತೆ ನನ್ನ ಕಣ್ಣುಗಳನ್ನು ಮುಚ್ಚಿದಂತೆ ಭಾಸವಾಯಿತು.ನಾನು ತುಂಬಾ ವರ್ಷಗಳಿಂದ ಕಾರು ಓಡಿಸುತ್ತಿದ್ದೇನೆ ಆದರೆ ಎಂದೂ ಈ ರೀತಿಯಾಗಿರಲಿಲ್ಲ ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

