ವಿಧಾನ ಸಭೆ ಮೊಗಸಾಲೆಯಲ್ಲಿ ಹಿರಿಯ ಮುತ್ಸದ್ದಿಗಳು ಬಿ ಎಸ್ ವೈ-ಸಿದ್ದರಾಮಯ್ಯ ನಡುವೆ ವಿನೋದಮಯ ಮಾತುಕತೆ!
ಪರಸ್ಪರ ಉಭಯಕುಶಲೋಪರಿ ವಿಚಾರಿಸಿಕೊಂಡ ನಂತರ ಹಾಸ್ಯ ಪ್ರವೃತ್ತಿಯ ಸಿದ್ದರಾಮಯ್ಯ ಹಾರಿಸಿದ ಚಟಾಕಿಗೆ ಯಡಿಯೂರಪ್ಪನವರು ಮನಸಾರೆ ನಕ್ಕರು.
Bengaluru: ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ (BS Yediyurappa) ಮತ್ತು ಸಿದ್ದರಾಮಯ್ಯ (Siddaramaiah) ರಾಜಕೀಯವಾಗಿ ಎಷ್ಟೇ ವೈರತ್ವ ಹೊಂದಿದ್ದರೂ ಇಬ್ಬರ ನಡುವೆ ಸ್ನೇಹವಿದೆ, ಗೌರವಾದರಗಳಿವೆ ಮತ್ತು ಆತ್ಮೀಯತೆಯಿದೆ. ವಿಧಾನ ಸಭೆಯ ಮೊಗಸಾಲೆಯಲ್ಲಿ ಈ ಅಂಶ ಇಂದು ಮತ್ತೊಮ್ಮೆ ಸಾಬೀತಾಯಿತು. ಪರಸ್ಪರ ಉಭಯಕುಶಲೋಪರಿ ವಿಚಾರಿಸಿಕೊಂಡ ನಂತರ ಹಾಸ್ಯ ಪ್ರವೃತ್ತಿಯ ಸಿದ್ದರಾಮಯ್ಯ ಹಾರಿಸಿದ ಚಟಾಕಿಗೆ ಯಡಿಯೂರಪ್ಪನವರು ಮನಸಾರೆ ನಕ್ಕರು.
Latest Videos
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ

