ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ಹೈದರಾಬಾದ್‌ನಿಂದ 40 ಇಂಜಿನಿಯರಿಂಗ್ ತಂಡಗಳೊಂದಿಗೆ ವಿಶೇಷ ವಿಮಾನದಲ್ಲಿ ಸೇನೆಯ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಇಂದು ಬೆಳಗ್ಗೆಯಿಂದ ಉತ್ಖನನ ಕಾರ್ಯ ಆರಂಭವಾಗಿದೆ. ಆಂಧ್ರಪ್ರದೇಶದ ಕೊಂಡಪಲ್ಲಿ ಬಳಿಯ ಶಾಂತಿನಗರದಲ್ಲಿ ಬುಡಮೇರುವಿನಲ್ಲಿ ಪ್ರವಾಹದ ಪರಿಣಾಮ ಹದಗೆಟ್ಟಿದೆ.
ಹೈದರಾಬಾದ್: ಆಂಧ್ರಪ್ರದೇಶದ ಬುಡಮೇರುವಿನಲ್ಲಿ ಪ್ರವಾಹ ಮುಂದುವರಿದಿದೆ. ಇಂದು ಬೆಳಗ್ಗೆಯಿಂದ 2 ಅಡಿ ಹಾಗೂ ಮಧ್ಯಾಹ್ನ ಮತ್ತೆರಡು ಅಡಿ ನೀರಿನ ಹರಿವು ಹೆಚ್ಚಾಯಿತು. ಇದರಿಂದ ಸುಮಾರು 6 ಕಿಲೋಮೀಟರ್ ರಸ್ತೆಗಳು ಮುಳುಗಡೆಯಾಗಿವೆ. ಮೇಲಿಂದ ಮೇಲೆ ಬರುತ್ತಿರುವ ಭಾರಿ ಪ್ರವಾಹದಿಂದಾಗಿ ನಂದಿವಾಡ ಮಂಡಲದ 12 ಗ್ರಾಮಗಳು ಜಲಾವೃತವಾಗಿವೆ. ಬುಡಮೇರುವಿನಲ್ಲಿ ಪ್ರವಾಹ ಮುಂದುವರಿದಿದೆ. ಮೇಲಿಂದ ಮೇಲೆ ಬರುತ್ತಿರುವ ಭಾರಿ ಪ್ರವಾಹದಿಂದಾಗಿ ನಂದಿವಾಡ ಮಂಡಲದ 12 ಗ್ರಾಮಗಳು ಜಲಾವೃತವಾಗಿವೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Fri, 6 September 24