ಒಂಚೂರು ಭಯ ಇಲ್ಲದೆ ವಿನಯ್​ಗೆ ಸೆಡ್ಡು ಹೊಡೆದ ಪ್ರತಾಪ್

|

Updated on: Jan 23, 2024 | 8:59 AM

ವಿನಯ್ ಹಾಗೂ ಪ್ರತಾಪ್ ಅನೇಕ ಬಾರಿ ಮುಖಾಮುಖಿ ಆಗಿದ್ದಿದೆ. ಈಗ ಪ್ರತಾಪ್ ಅವರು ಮತ್ತೊಮ್ಮೆ ಎದುರು ಬದರು ಆಗಿದ್ದಾರೆ. ಪ್ರತಾಪ್ ಮಾತುಗಳು ಗಮನ ಸೆಳೆದಿವೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. 

ವಿನಯ್ ಗೌಡ ಹಾಗೂ ಡ್ರೋನ್ ಪ್ರತಾಪ್ ಮಧ್ಯೆ ಕಿರಿಕ್​ಗಳು ಸಾಮಾನ್ಯ. ವಿನಯ್ ಜೋರು ಧ್ವನಿಯಲ್ಲಿ ಮಾತನಾಡಿದಾಗ ಪ್ರತಾಪ್ ಒಮ್ಮೊಮ್ಮೆ ಹೆದರಿದ್ದಿದೆ. ಆದರೆ, ಫಿನಾಲೆ ವೀಕ್​ನಲ್ಲಿ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ. ವಿನಯ್​ಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ಎಪಿಸೋಡ್​ ಇಂದು (ಜನವರಿ 23) ಪ್ರಸಾರ ಕಾಣಲಿದೆ. 24 ಗಂಟೆ ಜಿಯೋ ಸಿನಿಮಾದಲ್ಲಿ ಲೈವ್ ನೋಡೋಕೆ ಅವಕಾಶ ಇದೆ. ಜನವರಿ 27 ಹಾಗೂ 28ರಂದು ಬಿಗ್ ಬಾಸ್ (Bigg Boss) ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ